ಜೋಯಿಡಾ ತಾಲೂಕಿನಲ್ಲಿ ಕಳೆದ ಸಾಲಿನ ಎಸ್,ಎಸ್,ಎಲ್,ಸಿ ಪರೀಕ್ಷೇಯಲ್ಲಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿತು ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯೋತ್ಸವದ ದಿನದಂದು ತಹಶೀಲ್ದಾರ ಕಚೇರಿಯ ಮುಂಭಾಗದಲ್ಲಿ ಲ್ಯಾಪ್‍ಟಾಪ್ ವಿತರಿಸಲಾಯಿತು. ಜೋಯಿಡಾ ತಾಲೂಕಿನ ಗುಂದ ಪ್ರೌಢಶಾಲೆಯ ವಿದ್ಯಾರ್ಥಿನಿಯರಾದ ದೀಕ್ಷಾ ದಯಾನಂದ ಉಪಾಧ್ಯ (95,68) ಹಾಗೂ ಗಿರೀಜಾ ಗಾಂವ್ಕರ (93.44) ಇವರಿಗೆ ಸಹಾಯಧನ ನೀಡಿ ಲ್ಯಾಪ್‍ಟಾಪ್ ನೀಡಲಾಯಿತು. ಈ ಸಂಧರ್ಭದಲ್ಲಿಜಿ.ಪಂ. ಸದಸ್ಯ … [Read more...] about ಎಸ್,ಎಸ್,ಎಲ್,ಸಿ ಅಲ್ಲಿ ಜೋಯಿಡಾ ಟಾಪರ್ ಗೆ ಲ್ಯಾಪ್‍ಟಾಪ್ ವಿತರಣೆ