ಹಳಿಯಾಳ :- ಉತ್ತರ ಕನ್ನಡ ಜಿಲ್ಲೆಯಲ್ಲಿ_ಭಾನುವಾರ ಎರಡು_ಕೊರೊನಾ_ಪ್ರಕರಣ_ದೃಢಪಟ್ಟಿವೆ.ಕೇರಳದಿಂದ_ಹಳಿಯಾಳಕ್ಕೆ_ಬಂದ 14_ವರ್ಷದ ಬಾಲಕನಿಗೂ_ಕೊರೋನಾ_ಸೊಂಕು ಇರುವುದು ದೃಢಪಟ್ಟಿದೆ.ಒಂದೆ ಒಂದು ಪ್ರಕರಣ ಕಾಣದ ಹಳಿಯಾಳದಲ್ಲಿ ಒಂದು ಪಾಸಿಟಿವ್ ಪ್ರಕರಣ ಪತ್ತೆಯಾಗಿರುವುದು ಜನರನ್ನು ಆತಂಕಕ್ಕೆ ಇಡು ಮಾಡಿದೆ. ಆದರೇ ಜಿಲ್ಲಾಡಳಿತ ಇವರನ್ನು ಮೊದಲೆ ಕ್ವಾರಂಟೈನ್ ಮಾಡಿದ್ದರಿಂದ ಸೊಂಕು ಹರಡುವ ಸಾಧ್ಯತೆ ಇಲ್ಲ ಎನ್ನಲಾಗಿದೆ.ಕಾರವಾರ ಮೂಲದ 24 ವರ್ಷದ ಯುವತಿಯಲ್ಲಿ … [Read more...] about ಹಳಿಯಾಳಕ್ಕೂ ಕಾಲಿಟ್ಟ ಕೊರೊನಾ ಬಾಲಕನಲ್ಲಿ ಸೊಂಕು ದೃಢ- ಕಾರವಾರದಲ್ಲೊಂದು ಪಾಸಿಟಿವ್