ಹಳಿಯಾಳ:ವಿವಾಹಿತ ಮಹಿಳೆಯೊರ್ವಳು ಕಾಣೆಯಾಗಿರುವ ಕುರಿತು ಹಳಿಯಾಳ ಪೋಲಿಸ್ ಠಾಣೆಯಲ್ಲಿ ಆಕೆಯ ಪತಿ ದೂರು ನೀಡಿದ್ದಾನೆ. ತಾಲೂಕಿನ ಅರ್ಲವಾಡ ಗ್ರಾಮದ ಸಂಗೀತಾ ನಾಗಪ್ಪಾ ನಾಯ್ಕ(38) ದಿ.20-03-2018ರಿಂದ ಕಾಣೆಯಾಗಿದ್ದಾಳೆಂದು ಆಕೆಯ ಪತಿ ನಾಗಪ್ಪಾ ಹಳಿಯಾಳ ಠಾಣೆಯಲ್ಲಿ ದೂರು ನೀಡಿದ್ದಾನೆ. ಹವಾಲ್ದಾರ್ ಎಎಮ್ ಪಟೇಲ್ ಪ್ರಕರಣ ದಾಖಲಿಸಿಕೊಂಡಿದ್ದು ಪಿಎಸ್ಐ ಆನಂದಮೂರ್ತಿ ತನಿಖೆ ನಡೆಸುತ್ತಿದ್ದು ಕಾಣೆಯಾದವರ ಮಾಹಿತಿ ದೊರಕಿದ್ದಲ್ಲಿ ತಕ್ಷಣ ಪೊಲಿಸ್ ಕಂಟೋಲ್ ರೂಂ. … [Read more...] about ವಿವಾಹಿತ ಮಹಿಳೆ ಕಾಣೆ: ಪ್ರಕರಣ ದಾಖಲು