ಹಳಿಯಾಳ:- ಹಳಿಯಾಳ ಪುರಸಭೆ ಹಾಗೂ ದಾಂಡೇಲಿ ನಗರಸಭೆ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಸಾಮಾನ್ಯ ವೀಕ್ಷಕರಾಗಿ ಮೈಸೂರಿನ ಆರ್ಕಿಯಾಲಜಿ, ಮ್ಯೂಸಿಯಂ ಮತ್ತು ಹೆರಿಟೇಜ ಇಲಾಖೆಯ ಆಯುಕ್ತರಾದ ವೆಂಕಟೇಶ ಟಿ ಅವರನ್ನು ನಿಯೋಜಿಸಲಾಗಿದೆ ಎಂದು ತಹಶೀಲ್ದಾರ್ ಹಾಗೂ ಚುನಾವಣಾಧಿಕಾರಿಯಾಗಿರುವ ವಿದ್ಯಾಧರ ಗುಳಗುಳಿ ತಿಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಅವರು ಹಳಿಯಾಳ-ದಾಂಡೇಲಿಯ ಈ ಎರಡು ಚುನಾವಣೆಗೆ ಸಂಬಂಧಿಸಿದಂತೆ ದೂರುಗಳಿದ್ದಲ್ಲಿ ವೀಕ್ಷಕರಾದ ವೆಂಕಟೇಶ ಅವರಿಗೆ ದೂರು … [Read more...] about ಹಳಿಯಾಳ-ದಾಂಡೇಲಿ ಚುನಾವಣೆಯ ಸಾಮಾನ್ಯ ವೀಕ್ಷಕರಾಗಿ ವೆಂಕಟೇಶ ನಿಯೋಜನೆ- ಚುನಾವಣಾಧಿಕಾರಿ ವಿದ್ಯಾಧರ ಗುಳಗುಳಿ.