ದಾಂಡೇಲಿ:ನಗರದ ಜೆ.ಎನ್.ರಸ್ತೆಯಲ್ಲಿರುವ ಸಿಂಡಿಕೇಟ್ ಬ್ಯಾಂಕಿನಲ್ಲಿ ಹತ್ತೂ ರೂ ನಾಣ್ಯ ಸ್ವೀಕೃತಿಗೆ ಸಂಬಂಧಪಟ್ಟಂತೆ ಕಳೆದ ಕೆಲ ದಿನಗಳಿಂದ ಗೊಂದಲ ಏರ್ಪಟ್ಟಿದ್ದು, ಬ್ಯಾಂಕ್ ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ನಾಗರೀಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮೊನ್ನೆ ಶನಿವಾರ ನಗರದ ಯುವ ಮುಖಂಡ ಸುಧೀರ ಶೆಟ್ಟಿಯವರು ಎಂದಿನಂತೆ ತಮ್ಮ ಹಾಲಿನ ವ್ಯವಹಾರಕ್ಕೆ ಸಂಬಂಧಿಸಿದ ಹಣವನ್ನು ಹಾಲಿನ ಕಂಪೆನಿಯ ಉಳಿತಾಯ ಖಾತೆಗೆ ನೇರವಾಗಿ ವರ್ಗಾಯಿಸಲು ಸಿಂಡಿಕೇಟ್ ಬ್ಯಾಂಕಿಗೆ … [Read more...] about ಹತ್ತು ರೂ ನಾಣ್ಯದ ಬಗ್ಗೆ ತಗಾದೆ ಎತ್ತುತ್ತಿರುವ ಸಿಂಡಿಕೇಟ್ ಬ್ಯಾಂಕ್