ಕಾರವಾರದ ಆಶಾನಿಕೇತನ ಕಿವುಡ ಹಾಗೂ ಮೂಗ ಮಕ್ಕಳ ಶಾಲೆಯಲ್ಲಿ ನಾಗರ ಪಂಚಮಿ ಹಬ್ಬವನ್ನು ಮಕ್ಕಳಿಗೆ ಹಾಲು ಹಾಗೂ ಉಪಹಾರ ವಿತರಿಸುವದರ ಮೂಲಕ ಆಚರಿಸಲಾಯಿತು. ಕಲ್ಲಿನ ಹಾವಿಗೆ ಹಾಲು ಎರೆಯುವದರ ಬದಲು ಅದನ್ನು ಕುಡಿಯುವವರಿಗೆ ಕೊಡಬೇಕು ಎಂಬ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿರುವದಾಗಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಹೇಳಿದರು. ಉರಗ ಪ್ರೇಮಿ ಮಹೇಶ ನಾಯ್ಕ ನೈಜ ಹಾವನ್ನು ಹಿಡಿದು ಪ್ರಾತ್ಯಕ್ಷಿತೆ ತೋರಿಸಿದರು. … [Read more...] about ಹಾಲು ಹಾಗೂ ಉಪಹಾರ ವಿತರಿಸುವ ಮೂಲಕ ನಾಗರ ಪಂಚಮಿ ಆಚರಣೆ