ಲಾಕ್ ಡೌನ್ ನಿಂದ ತಮ್ಮ ವಾಹನಗಳನ್ನು ತಮ್ಮ ಊರಿಗೆ ತರಲಾಗದೇ ಹುಬ್ಬಳ್ಳಿಯ ಫಾರೆಸ್ಟ್ ಸ್ಕ್ವಾಡ್ ಪೊಲೀಸ್ ವಾಹನ ಬಳಸಿಕೊಂಡು,ಹುಬ್ಬಳ್ಳಿಯಿಂದ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣಕ್ಕೆ ಎಂಟ್ರಿ ಕೊಟ್ಟಿವರನ್ನು ಸ್ಥಳೀಯ ‘ಟಾಸ್ಕ್ ಫೋರ್ಸ್’ ಕೈಯಲ್ಲಿ ಸಿಕ್ಕಿಬಿದ್ದಿ ಘಟನೆ ನಡೆದಿದೆ.ಗೋಕರ್ಣದಲ್ಲಿ ಜೆಸಿಬಿ ಚಾಲಕರಾಗಿ ಕೆಲಸ ಮಾಡುತ್ತಿದ್ದ ನಾಲ್ವರು ಹುಬ್ಬಳ್ಳಿಯ ತಮ್ಮ ಊರಿಗೆ ಯಾವುದೋ ಕಾರ್ಯದ ನಿಮಿತ್ತ ತೆರಳಿದ್ದರು. ಆದರೆ ಲಾಕ್ ಡೌನ್ ನಿಂದಾಗಿ ತಾವು ಕೆಲಸ … [Read more...] about ಅಸಲಿ ಪೊಲೀಸ್ ಜೀಪನಲ್ಲಿ ನಕಲಿ ಪೊಲೀಸರ ಪ್ರಯಾಣ;ಪೊಲೀಸರೆ ರಚಿಸಿದ ಟಾಸ್ಕ್ ಫೋರ್ಸ ಕೈಯಲ್ಲಿ ಸಿಕ್ಕಿ ಬಿದ್ದ ಖತರ್ನಾಕ್ ಕಿಲಾಡಿಗಳು!