ಹಳಿಯಾಳ:- ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರನಡೆದ ಮಹಿಳೆ ಕಾಣೆಯಾದ ಬಗ್ಗೆ ಹಳಿಯಾಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾಲೂಕಿನ ಜೋಗನಕೊಪ್ಪ ಗ್ರಾಮದ ರಮೀಜಾ ಖಾದರಲಿ ದೊಡ್ಮನಿ(45) ದಿ.7ರಿಂದ ಕಾಣೆಯಾದ ಮಹಿಳೆಯಾಗಿದ್ದು ಇವರ ಗುರ್ತು ಪತ್ತೆಯಾದಲ್ಲಿ ತಕ್ಷಣ ಹಳಿಯಾಳ ಪೋಲಿಸ್ ಠಾಣೆ -08284-220133/220333 ಕರೆ ಮಾಡಿ ಮಾಹಿತಿ ನೀಡುವಂತೆ ಹಳಿಯಾಳ ಪಿಎಸ್‍ಐ ಆನಂದಮೂರ್ತಿ ಕೊರಿದ್ದಾರೆ. … [Read more...] about ಹೆಂಗಸು ಕಾಣೆ ;ಹಳಿಯಾಳ ಠಾಣೆಯಲ್ಲಿ ದೂರು ದಾಖಲು