ಜೋಯಿಡಾ ತಾಲೂಕಿನಲ್ಲಿ ಹರಿಯುವ ಕಾಳಿ ನದಿಯನ್ನು ಉತ್ತರಕರ್ನಾಟಕಕ್ಕೆ ತೆಗೆದುಕೊಂಡು ಹೋಗುವ ಯೋಜನೆ ನಡೆಯುತ್ತಿದ್ದು, ಇದನ್ನು ಕೂಡಲೇ ನಿಲ್ಲಿಸಬೇಕು , ಜೋಯಿಡಾದಲ್ಲಿ ಹುಟ್ಟಿ ಜೋಯಿಡಾ ತಾಲೂಕಿನಲ್ಲಿ ಹರಿಯುವ ನಮ್ಮ ನದಿಯ ನೀರು ನಮಗೆ ಬಳಕೆ ಮಾಡಲು ಸಿಗುತ್ತಿಲ್ಲ, ನಮ್ಮನ್ನು ಬಿಟ್ಟು ಬೇರೆ ಜಿಲ್ಲೆಗಳಿಗೆ ನೀರು ತೆಗೆದುಕೊಂಡು ಹೋಗುವ ಈ ಯೋಜನೆಗೆ ಧಿಕ್ಕಾರ ಎಂದು ತಾ,ಪಂ,ಸದಸ್ಯ ಶರತ ಗುರ್ಜರ ಗುಡುಗಿದರು, ಕೆಡಿಪಿ ಸಭೆಯ ಆರಂಭದಲ್ಲಿಯೇ ಈ ಚರ್ಚೆ ಆರಂಭವಾಗಿ ಜುಲೈ 8 … [Read more...] about ಜೋಯಿಡಾ ಕೆಡಿಪಿ ಸಭೆಯಲ್ಲಿ ಕಾಳಿನದಿ ನೀರು ಹೊರ ಜಿಲ್ಲೆಗೆ ಹರಿಸಲು ವಿರೋಧ