ಹಳಿಯಾಳ: ಮರಾಠಾ ಸಮುದಾಯವನ್ನು ಪ್ರವರ್ಗ 3ಬ ದಿಂದ ಪ್ರತ್ಯೇಕಗೊಳಿಸಿ ಪ್ರವರ್ಗ 2ಅ ದಲ್ಲಿ ಸೇರ್ಪಡೆಗೊಳಿಸಬೇಕು ಹಾಗೂ ಸಮಾಜದ ಇತರ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ 2ನೇ ಬಾರಿಗೆ ಹಳಿಯಾಳದಲ್ಲಿ ನಡೆದ “ಏಕ ಮರಾಠಾ ಲಾಖ್ ಮರಾಠಾ ಕ್ರಾಂತಿ (ಮೂಕ) ಮೋರ್ಚಾ ಕಾರ್ಯಕ್ರಮದಲ್ಲಿ ಸಾವಿರಾರು ಮರಾಠಾರು ಭಾಗವಹಿಸಿ ಸರ್ಕಾರದ ಗಮನ ಸೆಳೆದರು. ಮೀಸಲಾತಿಗಾಗಿ ಆಗ್ರಹಿಸಿ ಈ ಹಿಂದೆ ಹಳಿಯಾಳದಲ್ಲಿ ಫೆ.20 ರಂದು 70ಸಾವಿರಕ್ಕೂ ಅಧಿಕ ಮರಾಠಾರು ಸೇರಿ ವಿರಾಟ ಶಕ್ತಿ … [Read more...] about ಏಕ ಮರಾಠಾ ಲಾಖ್ ಮರಾಠಾ ಕ್ರಾಂತಿ