ಹಳಿಯಾಳ:- ಹಳಿಯಾಳ ಪುರಸಭೆಯು ಒಟ್ಟೂ 464 ಲಕ್ಷ ರೂಗಳ ಆದಾಯದ ನಿರೀಕ್ಷೆಯೊಂದಿಗೆ 432 ಲಕ್ಷರೂಗಳ ವೆಚ್ಚ ತೋರಿಸುವ ಮೂಲಕ ಒಟ್ಟೂ 32 ಲಕ್ಷರೂ ಉಳಿತಾಯದ 2018-19 ಸಾಲಿನ ಬಜೆಟ್ ಮಂಡನೆಯನ್ನು ಮಾಡಿದೆ. ಕಳೆದ ಬಾರಿಯು ಸಹ ಉಳಿತಾಯದ ಬಜೆಟ್ ಮಂಡನೆ ಮಾಡಲಾಗಿರುವುದು ಗಮನಾರ್ಹವಾಗಿದ್ದು ಪುರಸಭೆಯ ಸಭಾಭವನದಲ್ಲಿ ನಡೆದ ಬಜೆಟ್‍ನ ವಿಶೇಷ ಸಭೆಯಲ್ಲಿ ಅಧ್ಯಕ್ಷ ಶಂಕರ ಬೆಳಗಾಂವಕರ ಬಜೆಟ್ ಮಂಡಿಸಿದರು. ವೇತನ ಮತ್ತು ವಿದ್ಯುತ್ ಅಂದಾಜು ಅನುದಾನ 281 ಲಕ್ಷರೂಗಳನ್ನು ನಿರೀಕ್ಷೆ … [Read more...] about ಹಳಿಯಾಳ ಪುರಸಭೆಯ 2018-19 ಸಾಲಿನ ಬಜೆಟ್ ಮಂಡನೆ