5 ಗುಂಟೆ ಒಳಗಿರುವ ಭೂಮಿ ಪರಿವರ್ತನೆಗೆ ಅವಕಾಶ: ಕೃಷ್ಣ ಭೈರೇಗೌಡಬೆಂಗಳೂರು: ಗ್ರಾಮೀಣ ಭಾಗದಲ್ಲಿನ 5 ಗುಂಟೆ ಒಳಗಿರುವ ಭೂಮಿಯನ್ನು ಅವಿಭಜಿತ ಕುಟುಂಬಗಳ ಸದಸ್ಯರ ನಡುವೆ ನೋಂದಣಿ ಮಾಡಿಕೊಳ್ಳಲು, ಮನೆ ಕಟ್ಟಿಕೊಳ್ಳಲು ಅವಕಾಶ ಮಾಡಿಕೊಡುವುದಾಗಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ಭರವಸೆ ನೀಡಿದ್ದಾರೆ.ವಿಧಾನಸಭೆಯ ಪ್ರಶೋತ್ತರದಲ್ಲಿ ಬೇಳೂರು ಕ್ಷೇತ್ರದ ಶಾಸಕ ಎಚ್ ಕೆ ಸುರೇಶ್ ಪ್ರಶ್ನೆ ಕೇಳಿ ರಾಜ್ಯದಲ್ಲಿ ಕಂದಾಯ ಇಲಾಖೆಯ ಸುಪರ್ದಿಯಲ್ಲಿರುವ ಗ್ರಾಮ ಠಾಣೆ … [Read more...] about 5 ಗುಂಟೆ ಒಳಗಿರುವ ಭೂಮಿ ಪರಿವರ್ತನೆಗೆ ಅವಕಾಶ: ಕೃಷ್ಣ ಭೈರೇಗೌಡ