ಕಾರವಾರ: ಕೈಗಾ ಅಣು ವಿದ್ಯುತ್‍ಸ್ಥಾವರ ವ್ಯಾಪ್ತಿಯಲ್ಲಿ 5 ಮತ್ತು 6ನೇ ಘಟಕ ನಿರ್ಮಾಣ ಕೆಲಸ ಪ್ರಗತಿಯಲ್ಲಿದೆ ಎಂದು ಅಣು ವಿದ್ಯುತ್ ಸ್ಥಾವರದ ನಿರ್ದೇಶಕ ಸಂಜಯ್ ಕುಮಾರ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 5 ಮತ್ತು 6ನೇ ಘಟಕ ನಿರ್ಮಾಣಕ್ಕೆ ಈಗಾಗಲೇ ಕೇಂದ್ರ ಸರಕಾರ ಒಪ್ಪಿಗೆ ನೀಡಿದೆ. ಇನ್ನು ಕೆಲ ಇಲಾಖೆಗಳ ಅನುಮತಿ ಪಡೆಯುವದು ಬಾಕಿ ಇದೆ ಎಂದರು. ಈ ಪ್ರದೇಶದಲ್ಲಿ ವಿವಿಧ ತಾಂತ್ರಿಕ ಪರಿಶೀಲನೆಗಳನ್ನು ನಡೆಸಲಾಗುತ್ತಿದೆ. ಪರಿಶೀಲನೆಯ ವರದಿ ಸಮೇತ … [Read more...] about ಕೈಗಾ ಅಣು ವಿದ್ಯುತ್‍ಸ್ಥಾವರ ವ್ಯಾಪ್ತಿಯಲ್ಲಿ 5 ಮತ್ತು 6ನೇ ಘಟಕ ನಿರ್ಮಾಣ ಕೆಲಸ ಪ್ರಗತಿಯಲ್ಲಿದೆ;ಸಂಜಯ್ ಕುಮಾರ್