ಕಾರವಾರ: ಅರಗಾದ ನೆವಲ್ ಬೇಸ್ ಬಳಿ ಅಕ್ರಮವಾಗಿ ಗೋವಾ ಸರಾಯಿ ಸಾಗಿಸುತ್ತಿದ್ದವನ ಮೇಲೆ ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದರು. ಶಿರವಾಡದ ನಾಗೇಶ್ ವಡ್ಡರ್ ಬಂಧಿತ ಆರೋಪಿ. ಈತನಿಂದ 90790ರೂ ಮೌಲ್ಯದ ಅಕ್ರಮ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ. 21ಚೀಲಗಳಲ್ಲಿ ಗೋವಾ ಮದ್ಯವನ್ನು ಈತ ಸಾಗಿಸುತ್ತಿದ್ದ. ಸಿಪಿಐ ಶಿವಕುಮಾರ್ ನೇತ್ರತ್ವದಲ್ಲಿ ವಾಹನ ತಪಾಸಣೆ ವೇಳೆ ಇವು ಸಿಕ್ಕಿ ಬಿದ್ದಿದೆ. … [Read more...] about ಅಕ್ರಮ ಗೋವಾ ಸರಾಯಿ;ಆರೋಪಿ ಬಂಧನ