ನಿಜ. ಯಕ:ಶ್ಚಿತ್ ಅರ್ಧ ಗ್ರಾಮಿಗಿಂತ ಕಡಿಮೆ ತೂಕದ ಈ ಜೀವಿ 500 ಕಿಲೋ ತೂಕದ ಹಸುವನ್ನು ಸಾಯುವ ಮಟ್ಟಕ್ಕೆ ಒಯ್ಯುತ್ತದೆಯೆಂದರೆ ನಂಬಲೇ ಬೇಕು. ನಿಜ. ಉಣ್ಣೆಯೆಂಬ ರಕ್ತಪಿಪಾಸು ಮಾಡುವ ಅನಾಹುತ ಒಂದಲ್ಲ ಎರಡಲ್ಲ. ರಕ್ತ ಕುಡಿದು ರಕ್ತ ಹೀನತೆ ಮಾಡುವುದಲ್ಲದೇ ನಂಜನ್ನು ಕಕ್ಕಿ ದೇಹವನ್ನೆಲ್ಲ ವಿಷಮಯ ಮಾಡಿ ಪಾರ್ಶ್ವವಾಯು ಪೀಡೆ ಮಾಡುತ್ತದೆ. ಗಾಯದ ಮೇಲೆ ಬರೆ ಎಂಬAತೆ ಅನಾಪ್ಲಾಸ್ಮೋಸಿಸ್, ಬೆಬೆಸಿಯೋಸಿಸ್, ಥೈಲೇರಿಯಾಸಿಸ್ ಎಂಬ ಅತ್ಯಂತ ಮಾರಕ ಕಾಯಿಲೆಗಳನ್ನೂ ಸಹ … [Read more...] about ಜಾನುವಾರುಗಳ ಜೀವತೆಗೆಯುವ ಉಣ್ಣೆಯೆಂಬ ರಕ್ತಪಿಪಾಸು ಮಹಾಮಾರಿ !
blood pressure
World Heart Day 2017: Effective tips to keep your heart happy and healthy !
We as a whole know the nuts and bolts of a healthy heart, yet a few propensities are such that we proceed with them without understanding that they are wreaking our heart. Our heart is doing such a job which pumps the blood to our body whole day. Nowadays most of the people are suffering from heart diseases it might be because of the food, lifestyle, tension, work pressure … [Read more...] about World Heart Day 2017: Effective tips to keep your heart happy and healthy !