ಹಳಿಯಾಳ :- ಉಕ ಜಿಲ್ಲೆಯ “ಜಮಿಅತ್ ಉಲಮಾ ಎ ಹಿಂದ” ಸಂಘಟನೆಯ ಹಳಿಯಾಳ ಘಟಕದವರ ನೇತೃತ್ವದಲ್ಲಿ ಮುಸ್ಲಿಂ ಸಮುದಾಯದವರು ಶುಕ್ರವಾರ ರಾಷ್ಟ್ರಪತಿಗಳಿಂದಲೂ ಅಂಕಿತವಾಗಿರುವ ಪೌರತ್ವ ತಿದ್ದುಪಡಿ ವಿಧೇಯಕ (ಸಿಎಬಿ) ವಿರೋಧಿಸಿ ಪಟ್ಟಣದ ಮಿನಿ ವಿಧಾನಸೌಧದ ಎದುರು ಮೌನ ಪ್ರತಿಭಟನೆ ನಡೆಸಿದರು. ಶುಕ್ರವಾರ ಕೇಂದ್ರ ಸರ್ಕಾರ ಮಂಡಿಸಿರುವ ವಿಧೇಯಕದ ವಿರುದ್ದದ ಬಿತ್ತಿಪತ್ರಗಳನ್ನು ಹಿಡಿದು ಮಿನಿ ವಿಧಾನಸೌಧಕ್ಕೆ ಆಗಮಿಸಿದ ಅವರು ರಾಷ್ಟ್ರಪತಿಗಳಿಗೆ ಬರೆದ ಮನವಿ ಪತ್ರವನ್ನು … [Read more...] about ಪೌರತ್ವ ತಿದ್ದುಪಡಿ ವಿಧೇಯಕ ಖಂಡಿಸಿ ಹಳಿಯಾಳದಲ್ಲಿ ಮುಸ್ಲಿಂ ಸಮುದಾಯದಿಂದ ಪ್ರತಿಭಟನೆ.