ಹಳಿಯಾಳ:- ರಾಜ್ಯದ ಕಾಂಗ್ರೆಸ್ ಸರ್ಕಾರ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಮೇಲೆ ನಾವು ಮತಯಾಚನೆ ಮಾಡುತ್ತಿದ್ದೆವೆ ಹೊರತು ಮತದಾರರನ್ನು ಭಾವನಾತ್ಮಕ ವಿಷಯಗಳಲ್ಲಿ ಪ್ರಚೋದಿಸಿ ಮತ ಕೇಳುತ್ತಿಲ್ಲ ತಾವು ಯಾವತ್ತೂ ಯಾರ ವಿರುದ್ಧ ಟೀಕೆ ಟಿಪ್ಪಣೆ ಮಾಡುವುದರಲ್ಲಿ ಕಾಲಹರಣ ಮಾಡದೆ ಅಭಿವೃದ್ದಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ನಿರತರಾಗಿರುತ್ತೇವೆ ಎಂದು ಸಚಿವ ಹಾಗೂ ಕಾಂಗ್ರೇಸ್ ಅಭ್ಯರ್ಥಿ ಆರ್.ವಿ.ದೇಶಪಾಂಡೆ ಹೇಳಿದರು. ಪಟ್ಟಣದ ಅರ್ಬನ್ ಬ್ಯಾಂಕ್ ವೃತ್ತದಲ್ಲಿ ನಡೆದ … [Read more...] about ಸುಳ್ಳು ಪ್ರಚಾರದಿಂದ ಮತದಾರರ ಭಾವನೆ ಕೆರಳಿಸದೆ ಅಭಿವೃದ್ದಿ ಕಾರ್ಯಗಳ ಆಧಾರದ ಮೇಲೆ ಮತಯಾಚನೆ ಮಾಡಿ – ಸಚಿವ ದೇಶಪಾಂಡೆ.