ಹಳಿಯಾಳ:ಸರ್ಕಾರದೊಂದಿಗೆ ಶಿಕ್ಷಣ ರಂಗದ ಅಭಿವೃದ್ದಿಗೆ ಖಾಸಗಿಯವರು ಸಹ ಕೈ ಜೋಡಿಸಿದರೇ ಶೈಕ್ಷಣಿಕ ಉನ್ನತಿ ಸಾಧಿಸಲು ಸಾಧ್ಯವಾಗುತ್ತದೆ. ಅಲ್ಲದೇ ಸಂಘ ಸಂಸ್ಥೆಗಳು ಸಹ ಮಾರ್ಗದರ್ಶನ ಮಾಡುವುದರಿಂದ ಶಿಕ್ಷಣ ಸಾಮಾನ್ಯ ಜನರಿಗೂ ತಲುಪಲು ಸುಲಭವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅಭಿಪ್ರಾಯಪಟ್ಟರು. ಪಟ್ಟಣದ ಕೆ.ಎಲ್.ಎಸ್ ಸೊಸಾಟಿಯ ವಿಜ್ಞಾನ ಮತ್ತು ಬಿಸಿಎ ಪದವಿ ಪೂರ್ವ ಕಾಲೇಜಿನ ಬಿಸಿಎ ವಿಭಾಗದ ಎಲ್ಲಾ 150 ವಿದ್ಯಾರ್ಥಿಗಳಿಗೆ ದಾಲ್ಮೀಯಾ … [Read more...] about ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಣೆ