ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಗುಜರಾತ್ ನಲ್ಲಿ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು. ಈ ಯೋಜನೆಗಳಲ್ಲಿ ಉಪ್ಪುನೀರು ಶುದ್ಧೀಕರಣ ಘಟಕ, ಹೈಬ್ರೀಡ್ ನವೀಕರಿಸಬಹುದಾದ ಇಂಧನ ಉದ್ಯಾನ ಮತ್ತು ಸಂಪೂರ್ಣ ಸ್ವಯಂಚಾಲಿತ ಹಾಲು ಸಂಸ್ಕರಣೆ ಮತ್ತು ಪೊಟ್ಟಣೀಕರಣ ಸ್ಥಾವರ ಸೇರಿದೆ. ಗುಜರಾತ್ ಮುಖ್ಯಮಂತ್ರಿ ಈ ಸಂದರ್ಭದಲ್ಲಿ ಹಾಜರಿದ್ದರು.ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ, ಸರ್ಕಾರ ಸದಾ ರೈತರ ಕಲ್ಯಾಣಕ್ಕೆ ಬದ್ಧವಾಗಿದೆ ಮತ್ತು ರೈತರ … [Read more...] about ಬದಲಾವಣೆಗೆ ಅನುಗುಣವಾಗಿ ಹೊಂದಿಕೊಂಡು, ಜಗತ್ತಿನ ಉತ್ತಮ ರೂಢಿಗಳನ್ನು ಅಳವಡಿಸಿಕೊಳ್ಳಬೇಕು; ನರೇಂದ್ರ ಮೋದಿ
farmers
ರಿಯಾಯತಿ ದರದ ಮಾರಾಟ ಮೇಳಕ್ಕೆ ಚಾಲನೆ
ಯಲ್ಲಾಪುರ : ತಾಲೂಕಾ ಮಾರ್ಕೆಟಿಂಗ್ ಸೊಸೈಟಿಯು ರೈತರಿಗೆ ಬೇಕಾದ ಎಲ್ಲ ರೀತಿಯ ವಸ್ತುಗಳನ್ನು ಸ್ಪರ್ಧಾತ್ಮಕ ದರದಲ್ಲಿ ಒಂದೇ ಸೂರಿನಡಿ ನೀಡುತ್ತಿದೆ. ರೈತರ ಬೆನ್ನೆಲುಬಾಗಿ ನಿಂತ ಟಿಎಂಎಸ್ ಇಂದು ಉತ್ತಮ ಪ್ರಗತಿಯತ್ತ ಸಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.ಅವರು ಸೋಮವಾರ ಪಟ್ಟಣದ ತಾಲೂಕಾ ಮಾರ್ಕೆಟಿಂಗ್ ಸೊಸೈಟಿಯ ಸೂಪರ್ ಮಾರ್ಟ್ ಆವಾರದಲ್ಲಿ ಟಿಎಂಎಸ್ ವತಿಯಿಂದ ದೀಪಾವಳಿ ಪ್ರಯುಕ್ತ ವಿಶೇಷ ರಿಯಾಯತಿ ದರದ ಮಾರಾಟ ಮೇಳಕ್ಕೆ ಚಾಲನೆ … [Read more...] about ರಿಯಾಯತಿ ದರದ ಮಾರಾಟ ಮೇಳಕ್ಕೆ ಚಾಲನೆ
ರೈತರಿಗೆ – ಕೂಲಿಕಾರರಿಗೆ ಸರ್ಕಾರ ನೆರವಾಗಬೇಕಿದೆ- ಶಾಸಕ ಆರ್ ವಿ ದೇಶಪಾಂಡೆ
ಹಳಿಯಾಳ:- ಕಳೆದ ಕೆಲವು ತಿಂಗಳುಗಳಿಂದ ಕೋವಿಡ್-19 ಮಹಾಮಾರಿಯು ಜನರ ಬದುಕನ್ನು ಕಸಿದುಕೊಂಡಿದ್ದು ಜನರ ಆರ್ಥಿಕ ಪರಿಸ್ಥಿತಿಯು ತೀರಾ ಹದಗೆಟ್ಟಿದೆ ಅಲ್ಲದೇ ಗಾಯದ ಮೇಲೆ ಬರೆ ಎಳೆದಂತೆ ಸುರಿದ ಅಕಾಲಿಕ ಮಳೆಯಿಂದ ಸೃಷ್ಠಿಯಾದ ಅತಿವೃಷ್ಠಿಯಿಂದ ರೈತರು, ಕೂಲಿ ಕಾರ್ಮಿಕರು ಸಾಕಷ್ಟು ನಷ್ಟವನ್ನು ಎದುರಿಸುತ್ತಿದ್ದು ಇವರಿಗೆ ಸರ್ಕಾರ ನೆರವಾಗಬೇಕಾಗಿದೆ ಎಂದು ಹಳಿಯಾಳ ಶಾಸಕ ಆರ್ ವಿ ದೇಶಪಾಂಡೆ ಸರ್ಕಾರಕ್ಕೆ ಪತ್ರ ಬರೆದು ಆಗ್ರಹಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ … [Read more...] about ರೈತರಿಗೆ – ಕೂಲಿಕಾರರಿಗೆ ಸರ್ಕಾರ ನೆರವಾಗಬೇಕಿದೆ- ಶಾಸಕ ಆರ್ ವಿ ದೇಶಪಾಂಡೆ