… [Read more...] about ಗೋಕರ್ಣದ ಶ್ರೀ ವಿಜಯವಿನಾಯಕ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಸುಂದರ ಗಣಪ
Ganesh festival
ಹಳಿಯಾಳದಲ್ಲಿ ಗಣೇಶೋತ್ಸವಕ್ಕೆ ಬರದ ಸಿದ್ಧತೆ ಕಲಾವಿದರಿಂದ ಅಂತಿಮ ಸ್ಪರ್ಶ ದಲ್ಲಿ ಮೂಡುತ್ತಿವೆ ವಿವಿಧ ಬಗೆಯ ಗಣೇಶ ಮೂರ್ತಿಗಳು
ಹಳಿಯಾಳ :- ತಾಲೂಕಿನ ನೂರಾರು ಕಲಾವಿದರ ಕೈಚಳಕದಲ್ಲಿ ಮೂಡಿರುವ ವಿವಿಧ ಬಗೆಯ ಸಾವಿರಾರು ಗಣಪತಿ ವಿಗ್ರಹಗಳು ಕಲಾವಿದರ ಅಂತಿಮ ಸ್ಪರ್ಶದೊಂದಿಗೆ ದಿ.13 ರಂದು ನಡೆಯುವ ಗಣೇಶೋತ್ಸವಕ್ಕೆ ಸಜ್ಜಾಗುತ್ತಿವೆ. ಮನೆ-ಮನೆಗಳಲ್ಲಿ, ಸಾರ್ವಜನೀಕ ಸ್ಥಳಗಳಲ್ಲಿ ಆಕರ್ಷಕ ಅಲಂಕಾರಗಳಿಂದ ಬೃಹತ್ ಮಂಟಪಗಳು ತಲೆ ಎತ್ತಿದ್ದು ಪ್ರಥಮ ಪೂಜಕ, ವಿಘ್ನ ನಿವಾರಕನ ಆಗಮನಕ್ಕೆ ಕ್ಷಣಗಣನೆ ನಡೆದಿದೆ. “ಗಣಪತಿ ಬಪ್ಪಾ ಮೊರಯಾ ಪುಡಚಾ ವರ್ಷಿ ಲವಕರ ಯಾ” ಎಂದು ಕಳೆದ ವರ್ಷ ಗಣೇಶನನ್ನು ವಿಜೃಂಭಣೆಯಿಂದ … [Read more...] about ಹಳಿಯಾಳದಲ್ಲಿ ಗಣೇಶೋತ್ಸವಕ್ಕೆ ಬರದ ಸಿದ್ಧತೆ ಕಲಾವಿದರಿಂದ ಅಂತಿಮ ಸ್ಪರ್ಶ ದಲ್ಲಿ ಮೂಡುತ್ತಿವೆ ವಿವಿಧ ಬಗೆಯ ಗಣೇಶ ಮೂರ್ತಿಗಳು