ಕಾರವಾರ: ಔಷಧಿ ನೀಡುವುದಾಗಿ ನಂಬಿಸಿ 2.34 ಲಕ್ಷ ರೂ ವಂಚಿಸಿದ ನಕಲಿ ವೈದ್ಯನಿಗೆ 3 ವರ್ಷ ಜೈಲು ಹಾಗೂ 10 ಸಾವಿರ ರೂ ದಂಡ ವಿಧಿಸಿ ಸಿ.ಜಿ.ಎಂ ನ್ಯಾಯಾಲಯದ ನ್ಯಾಯಾದೀಶ ಎನ್ ಎಂ ರಮೇಶ್ ಆದೇಶ ಹೊರಡಿಸಿದ್ದಾರೆ.ಬೆಂಗಳೂರಿನ ಯಶವಂತಪುರ ಮೂಲದ ಹರೀಶ ಯಲ್ಲಪ್ಪ ಗೊಲ್ಲರ್ ಎಂಬ ವ್ಯಕ್ತಿಯೂ ಇನ್ನೊಬ್ಬ ಆರೋಪಿಯ ಜೊತೆ ಸೇರಿ ಕಾರವಾರದ ಹೊಟೇಲ್ ವೊಂದರಲ್ಲಿ ಪರಿಚಯವಾದ ಶ್ರೀಕಾಂತ ಆನಂದರಾವ್ ದೇಶಪಾಂಡೆ ಎಂಬಾತರಿಗೆ ಔಷಧಿ ನೀಡುವುದಾಗಿ ನಂಬಿಸಿದ್ದರು. ಶ್ರೀಕಾಂತ ಆನಂದರಾವ್ … [Read more...] about ಔಷಧಿ ನೀಡಿದ ನಕಲಿ ವೈದ್ಯನಿಗೆ ಮೂರು ವರ್ಷ ಜೈಲು 10ಸಾವಿರ ದಂಡ ವಿಧಿಸಿ ನ್ಯಾಯಲಯ ಆದೇಶ