ಹಳಿಯಾಳ:- ಬುಧವಾರ ಹಳಿಯಾಳ ತಾಲೂಕಿನ ತೇರಗಾಂವ ಗ್ರಾಮದಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಹೋರಿ ಬೆದರಿಸುವ ಕಾರ್ಯಕ್ರಮ ಉತ್ಸಾಹದಿಂದ ನಡೆಯಿತು. ತೇರಗಾಂವ ಗ್ರಾಮದಲ್ಲಿ ರೈತರು ತಮ್ಮ ಕೃಷಿ ಮಿತ್ರ ಎತ್ತುಗಳನ್ನು ವಿವಿಧ ಬಣ್ಣದ ಚಿತ್ತಾರಗಳಲ್ಲಿ ಅಲಂಕರಿಸಿ, ಪುಷ್ಟಗಳು ಸೇರಿದಂತೆ ವಿವಿಧ ವಸ್ತುಗಳಿಂದ ಶೃಂಗರಿಸಿ ಹೊರಿ ಬೆದರಿಸುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಾಡುವ ದಿನಿಸುಗಳಾದ ಕಡಬು, ಕೊಡಬಳೆ, ಚಕ್ಕುಲಿ, … [Read more...] about ದೀಪಾವಳಿ ಹಬ್ಬ ಅಂಗವಾಗಿ ಯಶಸ್ವಿಯಾಗಿ ನಡೆದ ಹೋರಿ ಬೆದರಿಸುವ ಸ್ಪರ್ದೆ