ಭಾರತೀಯ ನೌಕಾಪಡೆಯಲ್ಲಿ ಉದ್ಯೋಗ ಮಾಡುವ ಮೂಲಕ ದೇಶ ಸೇವೆ ಮಾಡಲು ಸುವರ್ಣಾವಕಾಶವಿದೆ. ಭಾರತೀಯ ನೌಕಾಪಡೆಯು 1531 ಟ್ರೇಡ್ಸ್‌ಮ್ಯಾನ್ ಸ್ಕಿಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಇದರಲ್ಲಿ ಸಾಮಾನ್ಯ ವರ್ಗಕ್ಕೆ 697, ಆರ್ಥಿಕವಾಗಿ ದುರ್ಬಲ ವರ್ಗಕ್ಕೆ 141, ಇತರೆ ಹಿಂದುಳಿದ ವರ್ಗಕ್ಕೆ 385, ಪರಿಶಿಷ್ಟ ಜಾತಿಗೆ 215, ಪರಿಶಿಷ್ಟ ಪಂಗಡಕ್ಕೆ 93 ಹುದ್ದೆಗಳಿವೆ.ನೇಮಕಾತಿ ಪ್ರಕ್ರಿಯೆಗೆ ಸೇರಲು, 10 ನೇ ತೇರ್ಗಡೆಯ ಅಭ್ಯರ್ಥಿಗಳು 20 ಮಾರ್ಚ್ 2022 … [Read more...] about ಎಸ್‌ಎಸ್‌ಎಲ್‌ಸಿ ಆದವರಿಗೆ ನೇವಿಯಲ್ಲಿ ಉದ್ಯೋಗ