ಪ್ರಾದೇಶಿಕ ಎಣೆಬೀಜ ಬೇಳೆಗಾರರಸಹಕಾರ ಸಂಘಗಳ ಒಕ್ಕೊಟ ನಿಗಮ ಹುಬ್ಬಳ್ಳಿ(KOF ) ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.ವಿವಿಧ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವರು ಅರ್ಹ ಅಸ್ತಕ ಅಭ್ಯರ್ಥಿಗಳು 08/05/2021 ರೊಳಗೆ ಅರ್ಜಿ ಸಲ್ಲಿಸಬಹುದ್ದಾಗಿದೆ.ಒಟ್ಟು ಹುದ್ದೆಗಳು ಸಂಖ್ಯೆ : 15 ಹುದ್ದೆಗಳುಹುದ್ದೆಯ ಹೆಸರು : ಸಾಮಾನ್ಯ ಕೆಲಸಗಾರ 04 ಹುದ್ದೆಗಳುಚಾಲಕ 01 ಹುದ್ದೆಗಳುಸಹಾಯಕ ಮಾರಾಟಾಧಿಕಾರಿ 04 ಹುದ್ದೆಗಳುಸಹಾಯಕ ಲೆಕ್ಕಾಧಿಕಾರಿ 03 … [Read more...] about KOF ನೇಮಕಾತಿ 2021