ಕಾರವಾರ: 2017-18ನೇ ಸಾಲಿಗೆ ಕರ್ನಾಟಕ ಲಲಿತ ಕಲಾ ಆಕಾಡೆಮಿಯು ಕಲೆಗಳಲ್ಲಿ ಹೆಚ್ಚಿನ ಸಂಶೋಧನೆ/ಕಲಾ ಅಧ್ಯಯನ ಮಾಡಲು ಪರಿಣಿತ ಪರಿಶಷ್ಟ ಪಂಗಡದ ಕಲಾವಿದರಿಂದ ಅರ್ಜಿ ಆಹ್ವಾಸಿದೆ. ಕಲಾ ಅಧ್ಯಯನದ ಅವಧಿ ಒಂದು ವರ್ಷದಾಗಿರುತ್ತದೆ. ಆಸಕ್ತ ಸಂಶೋಧನಾರ್ಥಿಗಳು ಕಲಾಸಂಶೋಧನೆ/ಲಲಿತಕಲೆ ವಿಷಯದ ಮೇಲೆ ಸುಮಾರು 4 ರಿಂದ 5 ಪುಟಗಳ ಸಾರಲೇಖವನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಡಿಸೆಂಬರ 8 ಕೊನೆಯ ದಿನವಾಗಿರುತ್ತದೆ. ಅರ್ಜಿಗಳನ್ನು ಅಕಾಡೆಮಿಯ ಕಾರ್ಯಾಲಯ 2ನೇ ಮಹಡಿ, … [Read more...] about ಲಲಿತ ಕಲಾ ಆಕಾಡೆಮಿಯು ಕಲೆಗಳಲ್ಲಿ ಹೆಚ್ಚಿನ ಸಂಶೋಧನೆ/ಕಲಾ ಅಧ್ಯಯನ ಮಾಡಲು ಪರಿಣಿತ ಪರಿಶಷ್ಟ ಪಂಗಡದ ಕಲಾವಿದರಿಂದ ಅರ್ಜಿ ಆಹ್ವಾನ