ಹಳಿಯಾಳ:- ಹಳಿಯಾಳ-ಜೋಯಿಡಾ ವಿಧಾನ ಸಭಾ ಕ್ಷೇತ್ರವನ್ನು ಅಭಿವೃದ್ದಿಯ ಪಥದಲ್ಲಿ ಮುನ್ನಡೆಸಿರುವ ಹಾಗೂ ಇನ್ನೂ ಅಭಿವೃದ್ದಿ ಮಾಡಿ ಮಾದರಿ ಕ್ಷೇತ್ರವನ್ನಾಗಿ ಮಾಡಲು ಇಚ್ಚಾಶಕ್ತಿಹೊಂದಿರುವ ಕಾಂಗ್ರೇಸ್ ಅಭ್ಯರ್ಥಿ ಸಚಿವ ಆರ್.ವಿ.ದೇಶಪಾಂಡೆ ಅವರಿಗೆ ಮತ ನೀಡುವಂತೆ ಸಚಿವರ ಪತ್ನಿ ರಾಧಾ ದೇಶಪಾಂಡೆ ಪತಿ ಪರ ಮತಯಾಚನೆಯಲ್ಲಿ ತೊಡಗಿದ್ದಾರೆ.ಹಳಿಯಾಳ:- ಹಳಿಯಾಳ-ಜೋಯಿಡಾ ವಿಧಾನ ಸಭಾ ಕ್ಷೇತ್ರವನ್ನು ಅಭಿವೃದ್ದಿಯ ಪಥದಲ್ಲಿ ಮುನ್ನಡೆಸಿರುವ ಹಾಗೂ ಇನ್ನೂ ಅಭಿವೃದ್ದಿ ಮಾಡಿ ಮಾದರಿ … [Read more...] about ಕಾಂಗ್ರೇಸ್ ಅಭ್ಯರ್ಥಿ ಸಚಿವ ದೇಶಪಾಂಡೆ ಪರ ಪತ್ನಿ ರಾಧಾ ಮತಯಾಚನೆ