ಹಳಿಯಾಳ:- ನಡೆದಾಡುವ ದೇವರು, ಶತಾಯುಷಿ, ತ್ರಿವಿಧ ದಾಸೋಹಿ ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಗಳು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪಟ್ಟಣಕ್ಕೂ ಭೆಟಿ ನೀಡಿದ್ದರು ಎನ್ನುವುದು ಈಗ ಇತಿಹಾಸವೇ ಸರಿ. ಪ್ರಸ್ತುತ ಬಸವ ಕೇಂದ್ರದ ಅಧ್ಯಕ್ಷ ಹಾಗೂ ಅಂಗಡಿ ಗ್ಯಾಸ್ ಸೇವಾ ಸಂಸ್ಥೆಯ ಮಾಲಿಕ ಚಂದ್ರಕಾಂತ ಅಂಗಡಿ ಅವರ ನಿವಾಸಕ್ಕೆ 1994ರಲ್ಲಿ ಶ್ರೀಗಳು ಆಗಮಿಸಿದ್ದರು. ಅಂದು ಅವರನ್ನು ಪಟ್ಟಣದ ಹಲವು ಗಣ್ಯರು ಭೆಟಿ ನೀಡಿ ಆಶೀರ್ವಾದ ಪಡೆದಿದ್ದರು ಎಂದು ಅಂಗಡಿ ಮಾಧ್ಯಮಕ್ಕೆ … [Read more...] about 1994 ರಲ್ಲೇ ನಡೆದಾಡುವ ದೇವರು ಶಿವಕುಮಾರ ಸ್ವಾಮೀಜಿಯವರ ಪಾದ ಹಳಿಯಾಳಕ್ಕೂ ಸ್ಪರ್ಶಿಸಿತ್ತು – ದೇವರ ಭೆಟಿಯ ನೆನಪುಗಳನ್ನು ಬಿಚ್ಚಿಟ್ಟ ಚಂದ್ರಕಾಂತ ಅಂಗಡಿ.