ಹಳಿಯಾಳ: ಕಳೆದ 43 ವರ್ಷಗಳಿಂದ ಹೊನ್ನಾವರ ರಾಮತೀರ್ಥದಲ್ಲಿರುವ ಶ್ರೀಧರ ಆಶ್ರಮದ ಶ್ರೀ ಭಗವಾನ್ ಸದ್ಗುರು ಶ್ರೀಧರ ಸ್ವಾಮಿಯವರ ಪಾದುಕೆ ಸಂಚಾರ ನಿರಂತರವಾಗಿ ನಡೆಯುತ್ತಾ ಬಂದಿದ್ದು, ಈ ಬಾರಿಯ 44ನೇ ಪಾದುಕೆ ಸಂಚಾರ ಹಾಗೂ ಭಿಕ್ಷಾಟನಾ ಕಾರ್ಯಕ್ರಮ ಮುಂದಿನ ಮೂರು ದಿನಗಳವರೆಗೆ ಹಳಿಯಾಳದಲ್ಲಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಶ್ರೀಧರ ಸ್ವಾಮಿಗಳ ದಿವ್ಯ ಪಾದುಕೆಗಳು ನ.23ರಂದು ಸಾಯಂಕಾಲ ನಗರದ ಗಣೇಶ ಮಂದಿರಕ್ಕೆ ಆಗಮಿಸಲಿದ್ದು, ಅಲ್ಲಿಂದ ದುರ್ಗಾನಗರದ … [Read more...] about ಶ್ರೀಧರ ಸ್ವಾಮಿಜಿಯವರ ಪಾದುಕೆ ದಿ.23 ಕ್ಕೆ ಹಳಿಯಾಳ ಪ್ರವೇಶ ಮೂರು ದಿನಗಳ ಕಾಲ ದರ್ಶನ- ವಿವಿಧ ಕಾರ್ಯಕ್ರಮ