ಹಳಿಯಾಳ : ಸಕ್ಕರೆ ಕಾರ್ಖಾನೆಯ ರೈತ ವಿರೋಧಿ ನೀತಿಯಿಂದ ರೈತರಿಗೆ ಆಗುತ್ತಿರುವ ಅನ್ಯಾಯ ವಿರೋಧಿಸಿ, ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘ ಉತ್ತರ ಕನ್ನಡ ಜಿಲ್ಲಾ ಘಟಕ ಹಾಗೂ ಹಳಿಯಾಳ ತಾಲೂಕ ಘಟಕ ಇವರ ವತಿಯಿಂದ ತೇರಗಾಂವ ಜಿಲ್ಲಾ ಪಂಚಾಯತ ವ್ಯಾಪ್ತಿಯ ತೇರಗಾಂವ ಗ್ರಾಮದಲ್ಲಿ, ಬೆಳಗಾವಿ ಯಲ್ಲಾಪೂರ ರಾಜ್ಯ ಹೆದ್ದಾರಿಯನ್ನು ಬಂದ ಮಾಡುವುದರ ಮೂಲಕ, ತಾಲೂಕ ಮಟ್ಟದ ಬೃಹತ ಪ್ರತಿಭಟನೆಯನ್ನು ಮಾಡಲಾಯಿತು.ಸ್ಥಳಕ್ಕೆ ಆಗಮಿಸಿದ ಹಳಿಯಾಳ ತಾಲೂಕು ದಂಡಾಧಿಕಾರಿಯಾದ … [Read more...] about ಯಶಸ್ವಿಯಾದ ಕಬ್ಬುಬೆಳೆಗಾರರ ಸಂಘದ ಪ್ರತಿಭಟನೆ