ನವದೆಹಲಿ:ಮಾರಕ ಕೊರೋನಾ ವೈರಸ್ ಅನ್ನು ಕೊಲ್ಲುವ ಸಾಮಥ್ರ್ಯವಿರುವಪರಿಣಾಮಕಾರಿ ನಾಸಲ್ ಸ್ಪ್ರೇ ಶೀಘ್ರದಲ್ಲೇ ಭಾರತದಲ್ಲಿ ಲಭ್ಯವಾಗಲಿದೆ ಎಂದು ಹೇಳಲಾಗಿದೆ.ಗ್ಲೆನ್ಮಾರ್ಕ್ ಫಾರ್ಮಾಸ್ಯುಟಿಕಲ್ಸ್ ಮತ್ತು ಕೆನಡಿಯನ್ ಬಯೋಟೆಕ್ ಸಂಸ್ಥೆಸ್ಯಾನೋಟೈಜ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಕಾಪೆರ್Çರೇಷನ್ ಸಂಸ್ಥೆ ಈ ನಾಸಲ್ ಸ್ಪ್ರೇಯನ್ನುಸಂಶೋಧಿಸಿದ್ದು,ಸ ಶೀಘ್ರದಲ್ಲೇ ಭಾರತ ಮತ್ತು ಏಷ್ಯಾದ ಮಾರುಕಟ್ಟೆಗಳಲ್ಲಿ ಇದು ಲಭ್ಯವಾಗುವನಿರೀಕ್ಷೆ ಇದೆ. ಕೋವಿಡ್ -19 ಚಿಕಿತ್ಸೆಯಲ್ಲಿ … [Read more...] about ಕೊರೋನಾ ವೈರಸ್ ಕೊಲ್ಲುವ ನಾಸಲ್ ಸ್ಪ್ರೇ ಶೀಘ್ರದಲ್ಲೇ ಭಾರತದಲ್ಲಿ ಲಭ್ಯ
Trending
ಮಧ್ಯ ರೈಲ್ವ ನೇಮಕಾತಿ /RRC recruitment 2021
ಭಾರತೀಯ ರೈಲ್ವೇ ಇಲಾಖೆ (RRC ) ಯ, ಉತ್ತರ ಮಧ್ಯ ರೈಲ್ವೆ ( North Central Railway ) ವಿಭಾಗದಲ್ಲಿ ವಿವಿಧ ಟ್ರೇಡ್‌ಗಳಲ್ಲಿ ಕಾಯಿದೆ ಅಪ್ರೆಂಡಿಸ್ ಹುದ್ದೆಯ ನೇಮಕಾತಿಗೆ ಅಧಿಸೂಚನೆಯ ಪ್ರಕಟವಾಗಿದ್ದು. ಆಸಕ್ತಿ ಇರುವ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಸಲ್ಲಿಸಬಹುದು.ಹುದ್ದೆಗಳ ಸಂಖ್ಯೆ : 1664ಹುದ್ದೆಗಳ ವಿವರ :ಪ್ರಯಾಗ್ರಾಜ್ - ಮೆಕ್ಯಾನಿಕಲ್ ವಿಭಾಗ 364ಪ್ರಯಾಗ್ರಾಜ್ - ಇಲೆಕ್ಟ್ರಾನಿಕ್ ವಿಭಾಗ … [Read more...] about ಮಧ್ಯ ರೈಲ್ವ ನೇಮಕಾತಿ /RRC recruitment 2021
ಇ- ರುಪಿ ಆ್ಯಪ್‌ಗೆ ಪಿಎಂ ಚಾಲನೆ
ನವದೆಹಲಿ : ಡಿಜಿಟಲ್ ಪಾವತಿ ವ್ಯವಸ್ಥೆಯಾದ ಇ ರುಪಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ವಿಡಿಯೋ ಕಾನ್ಪರೆನ್ಸಿಂಗ್ ಮೂಲಕ ಚಾಲನೆ ನೀಡಿದರು. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಹಣಕಾಸು ಸೇವಾ ಇಲಾಖೆ ಹಾಗೂ ರಾಷ್ಟಿçÃಯ ಪಾವತಿ ನಿಗಮವು ಈ ಪಾವತಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ.ಈರುಪಿ ಪಾವತಿ ವ್ಯವಸ್ಥೆ ನಗದು ರಹಿತ ಹಾಗೂ ನೇರ ಸಂಪರ್ಕ ಡಿಜಿಟಲ್ ಮಾಧ್ಯಮವಾಗಿದೆ. ಎಸ್ ಎಂ ಎಸ್ ಸ್ಟಿçಂಗ್ ಅಥವಾ ಕ್ಯೂ ಆರೆ ಮಾದರಿ ರೂಪದಲ್ಲಿ … [Read more...] about ಇ- ರುಪಿ ಆ್ಯಪ್‌ಗೆ ಪಿಎಂ ಚಾಲನೆ
ದುಬಾರಿ ಚುಚ್ಚುಮದ್ದು ಪಡೆದಿದ್ದ ಹಸುಳೆ ಸಾವು
ನವದೆಹಲಿ :ಸ್ಪೈನಲ್ ಮಸ್ಕುಲರ್ ಅಟ್ರೋಫಿ ಎಂಬ ಅಪರೂಪದ ಕಾಯಿಲೆಯ ಚಿಕಿತ್ಸೆಗಾಗಿ 16 ಕೋಟಿ ರೂ.ಗಳ ದುಬಾರಿ ಚುಚ್ಚುಮದ್ದು ಪಡೆದಿದ್ದ ಮಹಾರಾಷ್ಟçದ ಪುಣೆಯ 11 ತಿಂಗಳ ಮಗು ವೇದಿಕಾ ಚಿಕಿತ್ಸೆ ಫಲಿಸದೆ.ಸಾವನ್ನಪ್ಪಿದ್ದಾಳೆ. ಎಸ್‌ಎಂಎ ಚಿಕಿತ್ಸೆಗೆ ಈ ನತದೃಷ್ಟ ಮಗುವಿಗೆ ಜೂನ್ ತಿಂಗಳಲ್ಲಿ 16 ಕೋಟಿ ಮೌಲ್ಯದ ಇಂಟ್ರಾವೆನ್ಸ್ ಇಂಜೆಕ್ಷನ್ ಜೀನ್ ಥೆರಪಿ ಚುಚ್ಚುಮದ್ದು ಕೊಡಲಾಗಿತ್ತು. ಭಾರತದಲ್ಲಿ ಈ ದುಬಾರಿ ಇಂಜೆಕ್ಷನ್ ಉತ್ಪಾದನೆಯಾಗದ ಕಾರಣ … [Read more...] about ದುಬಾರಿ ಚುಚ್ಚುಮದ್ದು ಪಡೆದಿದ್ದ ಹಸುಳೆ ಸಾವು
ಪಿಡಿಒಗೆ ಜೈಲು
ಮಡಿಕೇರಿ:ಲಂಚ ತೆಗೆದುಕೊಂಡ ಪ್ರಕರಣವು ಸಾಬೀತಾಗಿದ್ದು ತಾಲ್ಲೂಕಿನ ನರಿಯಂದಡ ಗ್ರಾಮ ಪಂಚಾಯಿತಿ ಪಿಡಿಒ ಸಚಿನ್ ಎಂಬಾತನಿಗೆ ಕೊಡಗು ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್ ನ್ಯಾಯಾಲಯವು ಒಟ್ಟು 7 ವರ್ಷ ಜೈಲು ಶಿಕ್ಷೆ ಹಾಗೂ 8 ಸಾವಿರ ದಂಡ ವಿಧಿಸಿ ಶನಿವಾರ ಆದೇಶಿಸಿದೆ.ನಾಲ್ಕು ವರ್ಷಗಳಹಿಂದೆ ನಿವೇಶನದ ದಾಖಲೆ ನೀಡಲು, ಗ್ರಾಮದ ಸುಬ್ರಹ್ಮಣ್ಯ ಅವರಿಂz 3ಸಾವಿರ ಲಂಚಕ್ಕೆ ಬೇಡಿಕೆಯಿಟಿದ್ದರು. ಅವರು ಎಸಿಬಿಗೆ ದೂರು ನೀಡಿದ್ದರು. ಬಳಿಕ ನಡೆದ ಕಾರ್ಯಾಚರಣೆಯಲ್ಲಿ ಲಂಚ … [Read more...] about ಪಿಡಿಒಗೆ ಜೈಲು




