ಬಿಕ್ಕೆಗಿಡ ಕಾಡು ಬಿಕ್ಕೆ ಗಿಡ gardenia gummifera BIKKE GIDA ಔಷಧೀಯ ಗುಣಗಳು ಸಣ್ಣ ಪೊದೆ ಬಲವಾದ ಶಾಖೆಗಳಿರುವುವು. ತಿರುಳು ನುಣುಪು ಮತ್ತು ಹಸಿರು-ಹಳದಿ ಮಿಶ್ರಿತ ವರ್ಣದ್ದು. ಹಸಿರು ಒರಟಾದ ಎಲೆಗಳು ಮತ್ತು ಎಲೆಗಳ ಕೆಳಗಡೆ ನಯವಾದ ರೋಮಗಳಿರುತ್ತವೆ. ಕಾಯಿಗಳು ಹಸಿರಾಗಿದ್ದು ಗಿಡ್ಡದಾಗಿರುವುವು. ಹಣ್ಣಾದಾಗ ಹಸಿರು-ಹಳದಿ ವರ್ಣದಲ್ಲಿರುವುದು. ಒಳಗಡೆ ಗಟ್ಟಿಯಾದ ಬೀಜಗಳು ಮತ್ತು ಸಿಹಿಯಾದ ತಿರುಳಿರುವುದು. ಈ ಹಣ್ಣನ್ನು ತಿನ್ನುತ್ತಾರೆ ಮತ್ತು … [Read more...] about ಬಿಕ್ಕೆಗಿಡ ಕಾಡು ಬಿಕ್ಕೆ ಗಿಡ gardenia gummifera BIKKE GIDA ಔಷಧೀಯ ಗುಣಗಳು
ಮನೆಮದ್ದು
ಎಕ್ಕಗಿಡದ ಔಷಧಿ ಗುಣಗಳು
ಅರ್ಕ (ಶ್ವೇತಾರ್ಕ) ಅಲಕ್ರ (ರಕ್ತಾರ್ಕ) ರೂಪಿಕಾ, ಅಲಾರ್ಕ, ದೇವರ ಎಕ್ಕ, ಎಕ್ಕದಗಿಡ, ಎಕ್ಕದಕಂಟೀರುಯಿ, ಮೊದರ್, ಎರಕ್ಕು, ಎರುಕ್ಕುಂ ಎಕ್ಕ, ಅಕ್ಕಪತ್ರಂ, ಜಿಲ್ಲೆಡು, ಎಂಬ ಹೆಸರುಗಳಿಂದ ಕರೆಯುತ್ತಾರೆ. ಎಕ್ಕದ ಗಿಡವು ಭಾರತದೇಶದ ಎಲ್ಲಾ ಕಡೆಯೂ ಬೆಳೆಯುತ್ತೆ. ಈ ಗಿಡದಲ್ಲಿ ಎರಡು ಪ್ರಭೇದಗಳಿದ್ದು, ಇವೆರಡರಲ್ಲೂ ಒಂದೇ ರೀತಿಯ ಔಷಧೀಯ ಗುಣಗಳಿದ್ದು, ಬಿಳಿ ಬಣ್ಣದ ಹೂವು ಬಿಡುವ ಗಿಡವನ್ನು "ಶ್ವೇತಾರ್ಕ" ಎಂದು, ತಿಳಿ ನೇರಳೆ ಹೂವುಗಳು ಬಿಡುವ ಗಿಡವನ್ನು "ರಕ್ತಾರ್ಕ"ಎಂದು … [Read more...] about ಎಕ್ಕಗಿಡದ ಔಷಧಿ ಗುಣಗಳು
ತುಂಬೆ ಹಲವು ರೋಗಗಳಿಗೆ ರಾಮಬಾಣ
ದ್ರೋಣಪುಷ್ಪ, ದ್ರೋಣಪುಷ್ಪಿ, ಚಿತ್ರಪತ್ರಿಕಾ, ರುದ್ರಪಾದ, ರುದ್ರಪುಷ್ಪ, ಚಿತ್ರಕ್ಷಪ, ತುಮ್ಮ ಚೆಟ್ಟು, ತುಂಬೈಚಡಿ, ಚೋಟ ಕಲ್ಕುಶ, ಭೂತಮರಿ ಎಂಬ ಹೆಸರುಗಳಿಂದ ಕರೆಯುತ್ತಾರೆ.ತುಂಬೆ ಗಿಡವು ಪಾಳುಭೂಮಿ, ತೋಟ ಹೊಲಗಳ ಬದುಗಳ ಮೇಲೆ, ರಸ್ತೆಗಳ ಪಕ್ಕ ಕಳೆಯಂತೆ ತಾನಾಗೆ 2-3 ಅಡಿ ಬೆಳೆಯುವ ಒಂದು ಪುಟ್ಟ ಸಸ್ಯ. ಇದರಲ್ಲಿ ತುಂಬೆ, ಕಾಡು ತುಂಬೆ, ಹೆದ್ದುಂಬೆ ಎಂಬ ಮೂರ್ನಾಲ್ಕು ಪ್ರಭೇದಗಳಿದ್ದುಗಳಿದ್ದರೂ, ಬಿಳಿ ಹೂವುಗಳು ಬಿಡುವ ತುಂಬೆ ಗಿಡವನ್ನೆ ಹೆಚ್ಚಾಗಿ ಔಷಧೀಯವಾಗಿ, … [Read more...] about ತುಂಬೆ ಹಲವು ರೋಗಗಳಿಗೆ ರಾಮಬಾಣ
ಸೊಗದೆ ಬೇರು ಔಷಧೀಯ ಉಪಯೋಗವನ್ನು ತಿಳಿದುಕೊಳ್ಳಿ
ಸೊಗದೆ ಗಿಡ,ಸುಗ೦ಧೀ ಬೇರು,ನಾಮದ ಬಳ್ಳಿ ಎಂಬ ಹೆಸರುಗಳಿಂದ ಗುರ್ತಿಸಲ್ಪಡುವ ಸಸ್ಯವಿದು. ಇದರ ವೈಜ್ಞಾನಿಕ ನಾಮ ಹೆಮಿಡೆಸ್ಮಸ್ ಇಂಡಿಕಾ (Hemidesmus indica) ಹೆಚ್ಚಿನ ವಿವರಗಳಿಗೆ ; https://kn.wikipedia.org/s/1mfl … [Read more...] about ಸೊಗದೆ ಬೇರು ಔಷಧೀಯ ಉಪಯೋಗವನ್ನು ತಿಳಿದುಕೊಳ್ಳಿ
ರತ್ನಪುರುಷ್ (ಸೂರ್ಯಮುಖಿ) ಔಷಧೀಯ ಗುಣಗಳು
ಪುರುಷರತ್ನ, ಪುರುಷರತ್ನಮು, ಸೂರ್ಯಕಾಂತಿ, ಒರಿದಲೈ ತಾಮರೈ, ನಡುಮರೈ, ಕುಟ್ಟಿಗಂ, ಚರಾಟ ಎಂಬ ಹೆಸರುಗಳಿಂದ ಗುರ್ತಿಸಲ್ಪಡುವ ಸಸ್ಯವಿದು. ಏಕವಾರ್ಷಿಕ ಸಸ್ಯವಾಗಿರುವ ಇದು ತನ್ನ ಒಡಲಲ್ಲಿ ಅತ್ಯದ್ಭುತವಾದ ಔಷಧೀಯ ಗುಣಗಳನ್ನು ತುಂಬಿಕೊಂಡಿದ್ದು, ಅಪಾರ ಬೇಡಿಕೆಯಿಂದ ಅವನತಿಯ ಅಂಚು ತಲುಪಿರುವ ಅಪರೂಪದಲ್ಲಿ ಅಪರೂಪವಾದ ಸಸ್ಯವಿದು. ಬೆಟ್ಟಗುಡ್ಡ ಪ್ರದೇಶಗಳು, ಹುಲ್ಲುಗಾವಲು, ಪಾಳುಭೂಮಿ, ಹೊಲ ತೋಟಗಳಲ್ಲಿ ಕಳೆಯಂತೆ ಬೆಳೆಯುವ ಪುಟ್ಟ ಸಸ್ಯವಾಗಿದ್ದು, 6 ರಿಂದ 9 ಅಂಗುಲ ಎತ್ತರ … [Read more...] about ರತ್ನಪುರುಷ್ (ಸೂರ್ಯಮುಖಿ) ಔಷಧೀಯ ಗುಣಗಳು