• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಆರೋಗ್ಯ

ಜಂಕ್ ಫುಡ್‌ನಿಂದ ಆದಷ್ಟು ದೂರವಿರಿ.

July 1, 2022 by Deepika Leave a Comment

ಜಂಕ್‌ಫುಡ್ ಅಥವಾ ಫಾಸ್ಟ್ ಫುಡ್ ಸೇವನೆ ಇತ್ತೀಚೆಗೆ ಹೆಚ್ಚುತ್ತಿದೆ. ಹೆಚ್ಚು ಹೆಚ್ಚು ಈ ಆಹಾರ ಪದಾರ್ಥ ಸೇವನೆಯಿಂದ ಆರೋಗ್ಯ ಅಸಮತೋಲನ ಶುರು ವಾಗುವುದೆಂಬ ಭಯ ಯಾರಿಗೂ ಇಲ್ಲ.ನಮ್ಮ ದೇಹದ * ಆರೋಗ್ಯ ಸ್ಥಿತಿ ಉತ್ತಮವಾಗಿರಲು ಪೊಟೀನ್, ವಿಟಾಮಿನ್, ಖನಿಜಗಳು ಬೇಕು. ಆದರೆ, ಈ ಜಂಕ್ ಪುಡ್‌ಗಳಲ್ಲಿ ಅವೆಲ್ಲ ಸಿಗುವುದಿಲ್ಲ. ನಮ್ಮ ಆರೋಗ್ಯ ಮತ್ತಷ್ಟು ಹದಗೆಡಿಸುವಷ್ಟು ಪದಾರ್ಥಗಳು ಇದರಲ್ಲಿರುತ್ತವೆ.ಬಾಯಿಗೆ ರುಚಿ ಎನಿಸುತ್ತವೆ … [Read more...] about ಜಂಕ್ ಫುಡ್‌ನಿಂದ ಆದಷ್ಟು ದೂರವಿರಿ.

ಹೃದಯ ಅಲಕ್ಷಿಸಿದರೆ ಅಪಾಯ

September 29, 2021 by Deepika Leave a Comment

ಬೆಂಗಳೂರು : ಹೃದಯಸಂಬAಧಿ ಯಾವುದೇ ಕಯಿಲೆಗಳನ್ನು ಅಲಕ್ಷಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಸ್ಪೆಷಲಿಸ್ಟ್ ಆಸಪ್ಪತ್ರೆಯ ಹೃದಯರೋಗ ತಜ್ಞ ಡಾ. ಕೃಷ್ನ ಸರಿನ್ ಹೇಳಿದ್ದಾರೆ. ವಿಶ್ವಹೃದಯ ದಿನದ ಅಂಗವಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು. ಇತ್ತೀಚಿಗೆ ಪಾಶ್ಚತ್ಯ ತಿಂಡಿ ತಿನಿಸುಗಳತ್ತ ಯುವಜನತೆ ಆಕರ್ಷಿತರಾಗುತ್ತಿದ್ದಾರೆಹೃದಯ ರಕ್ತನಾಳ ರೋಗಸಂಬAಧಿತ ಸಾವುಗಳನ್ನು ತಡೆಯಲು ಗ್ರಾಮೀಣ ಪ್ರದೇಶದಲ್ಲಿ … [Read more...] about ಹೃದಯ ಅಲಕ್ಷಿಸಿದರೆ ಅಪಾಯ

ಮೊದಲು ಜಿಲ್ಲೆಗೊಂದು ಕ್ಯಾಥ್ ಲ್ಯಾಬ್ ಮಾಡಿಕೊಳ್ಳಿ – ಡಾ. ಪದ್ಮನಾಭ ಕಾಮತ್ ಸಲಹೆ

July 27, 2021 by Vishwanath Shetty Leave a Comment

ಉತ್ತರಕನ್ನಡ ಜಿಲ್ಲೆಯಲ್ಲಿ ಹೃದಯಘಾತದ ಸಾವು ತಪ್ಪಿಸಲು ಅಥವಾ ಕಡಿಮೆಮಾಡಲು ಕೂಡಲೇ ಕ್ಯಾಥ್‍ಲ್ಯಾಬ್ ಆರಂಭವಾಗಬೇಕು ಎಂದು ಹಿರಿಯ ಹೃದಯ ತಜ್ಞ ಡಾ. ಪದ್ಮನಾಭ ಕಾಮತ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.ಉತ್ತರ ಕನ್ನಡ ಜಿಲ್ಲೆಯಲ್ಲಿ ಹೃದಯಾಘಾತವಾದರೆ ವೈದ್ಯಕೀಯ ಭಾಷೆಯಲ್ಲಿ ಗೋಲ್ಡನ್ ಟೈಮ್ ಎಂದು ಕರೆಯುವ ಒಂದೆರಡು ಘಂಟೆಯಲ್ಲಿ ಸ್ಟಂಟ್ ಅಳವಡಿಸುವ ಕ್ಯಾಥ್‍ಲ್ಯಾಬ್‍ಗಳು ಇಲ್ಲ. ಮಂಗಳೂರು, ಮಣಿಪಾಲ, ಹುಬ್ಬಳ್ಳಿ, ಗೋವಾ, ಶಿವಮೊಗ್ಗಾಕ್ಕೆ ಹೋಗಲು ಕನಿಷ್ಠ 2-3 ಗಂಟೆ ಬೇಕು. … [Read more...] about ಮೊದಲು ಜಿಲ್ಲೆಗೊಂದು ಕ್ಯಾಥ್ ಲ್ಯಾಬ್ ಮಾಡಿಕೊಳ್ಳಿ – ಡಾ. ಪದ್ಮನಾಭ ಕಾಮತ್ ಸಲಹೆ

ಮುಂಬೈನ ಟಾಟಾ ಆಸ್ಪತ್ರೆಯ ಎಸಿಟಿಆರ್ ಇ ಸಿ ಯಲ್ಲಿ ನಡೆಸಿದ ಮೊದಲ ಸಿಎಆರ್-ಟಿ ಸೆಲ್ (ಕೋಶ) ಚಿಕಿತ್ಸೆಯನ್ನು ಜೈವಿಕ ತಂತ್ರಜ್ಞಾನ ಇಲಾಖೆ ಬೆಂಬಲ

June 8, 2021 by Sachin Hegde Leave a Comment

ಚಿಮೆರಿಕ್ ಆಂಟಿಜೆನ್ ರಿಸೆಪ್ಟರ್ ಟಿ-ಸೆಲ್ (ಸಿಎಆರ್-ಟಿ) ಚಿಕಿತ್ಸೆಯು ಕ್ಯಾನ್ಸರ್ ಚಿಕಿತ್ಸೆಯಲ್ಲಿನ ಒಂದು ಮಹತ್ವದ ಬೆಳವಣಿಗೆಯಾಗಿದೆ. ಜಾಗತಿಕವಾಗಿ ನಡೆಸಿದ ಕ್ಲಿನಿಕಲ್ ಪ್ರಯೋಗಗಳು ಅಂತಿಮ ಹಂತದ ರೋಗಿಗಳಲ್ಲಿ, ವಿಶೇಷವಾಗಿ ತೀವ್ರವಾದ ಲಿಂಫೋಸೈಟಿಕ್ ಲ್ಯುಕೇಮಿಯಾದಿಂದ ಬಳಲುತ್ತಿರುವ ರೋಗಿಗಳಲ್ಲಿ ಭರವಸೆಯ ಫಲಿತಾಂಶಗಳನ್ನು ತೋರಿಸಿವೆ. ಈ ತಂತ್ರಜ್ಞಾನವು ಕ್ಯಾನ್ಸರ್ ರೋಗಿಗಳಿಗೆ ಗಮನಾರ್ಹವಾದ ಚಿಕಿತ್ಸಕ ಸಾಮರ್ಥ್ಯವನ್ನು ಹೊಂದಿದ್ದರೂ, ಸಧ್ಯಕ್ಕೆ ಈ ತಂತ್ರಜ್ಞಾನವು … [Read more...] about ಮುಂಬೈನ ಟಾಟಾ ಆಸ್ಪತ್ರೆಯ ಎಸಿಟಿಆರ್ ಇ ಸಿ ಯಲ್ಲಿ ನಡೆಸಿದ ಮೊದಲ ಸಿಎಆರ್-ಟಿ ಸೆಲ್ (ಕೋಶ) ಚಿಕಿತ್ಸೆಯನ್ನು ಜೈವಿಕ ತಂತ್ರಜ್ಞಾನ ಇಲಾಖೆ ಬೆಂಬಲ

ಸೌಮ್ಯ ಲಕ್ಷಣಗಳ ಕೋವಿಡ್ -19 ರೋಗಿಗಳಿಗೆ ಸ್ಟೀರಾಯ್ಡ್ ಕಡ್ಡಾಯವಾಗಿ ಬೇಡವೇ ಬೇಡ: ಏಮ್ಸ್ ನಿರ್ದೇಶಕರು

May 22, 2021 by Sachin Hegde Leave a Comment

ಕಪ್ಪು ಶಿಲೀಂಧ್ರ ಸೋಂಕು ಎಂದೇ ಕರೆಸಿಕೊಂಡಿರುವ ಮ್ಯೂಕರ್ ಮೈಕೋಸಿಸ್, ಹೊಸ ಕಾಯಿಲೆಯೇನಲ್ಲ. ಸಾಂಕ್ರಾಮಿಕ ರೋಗಕ್ಕೂ ಮೊದಲೇ ಇಂಥ ಸೋಂಕುಗಳು ಕಾಣಿಸಿಕೊಳ್ಳುತ್ತಿದ್ದವು. ಆದರೆ ಅಂತಹ ಪ್ರಕರಣಗಳ ಸಂಖ್ಯೆ ತೀರಾ ಕಡಿಮೆ ಇತ್ತು. ಆದರೆ ಈಗ, ಕೋವಿಡ್ -19ರಿಂದಾಗಿ, ಈ ಅಪರೂಪದ ಮತ್ತು ಮಾರಣಾಂತಿಕ ಶಿಲೀಂಧ್ರ ಸೋಂಕು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿದೆ. ಕೊರೊನಾ ವೈರಾಣು ಕಾಯಿಲೆ ಸಂಬಂಧಿತ ಮ್ಯೂಕರ್ ಮೈಕೋಸಿಸ್ (ಸಿಎ.ಎಂ) ಕೋವಿಡ್ ನಿಂದ ಚೇತರಿಸಿಕೊಳ್ಳುತ್ತಿರುವವರಲ್ಲಿ … [Read more...] about ಸೌಮ್ಯ ಲಕ್ಷಣಗಳ ಕೋವಿಡ್ -19 ರೋಗಿಗಳಿಗೆ ಸ್ಟೀರಾಯ್ಡ್ ಕಡ್ಡಾಯವಾಗಿ ಬೇಡವೇ ಬೇಡ: ಏಮ್ಸ್ ನಿರ್ದೇಶಕರು

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar