ದಾಲ್ಚಿನ್ನಿ ಕೃಷಿ ಅನುಭವತೋಟಗಾರಿಕೆ ಇಲಾಖೆ, ಸಿದ್ದಾಪುರದಿನೇಶ ಗೌಡ ರವರು ಕುಣಜಿ ಗ್ರಾಮದಲ್ಲಿ 2000 ಇಸವಿಯ ಮೇತಿಂಗಳಲ್ಲಿ ಸಿಲೋನ್ ತಳಿಯ ದಾಲ್ಚಿನ್ನಿ ಸಸಿಗಳನ್ನು 15 ಅಡಿ*13 ಅಡಿ ಅಂತರದಲ್ಲಿ (1-20-00 ಕ್ಷೇತ್ರ) ನಾಟಿ ಮಾಡಿದರು. ನಾಟಿ ಮಾಡಿದ ನಾಲ್ಕು ವರ್ಷಕ್ಕೆ ಹೂ ಬಿಡಲಾರಂಭಿಸಿತು. ಅಕ್ಟೋಬರ್ ನಿಂದ ಡಿಸೆಂಬರ್ ತಿಂಗಳು ಹೂ ಬಿಡುವ ಸಮಯ. ಹೂ ಬಂದು ಮೊಗ್ಗು ಬಲೆಯಲು ಎರಡು ತಿಂಗಳು(ಫೆಬ್ರವರಿ-ಮಾರ್ಚ್) ಬೇಕಾಗುತ್ತದೆ.ಕೊಯ್ದು ಮಾಡಿದ … [Read more...] about ದಾಲ್ಚಿನ್ನಿ ಕೃಷಿ ಅನುಭವ
ಕೃಷಿ
ಬೆಳೆ ವಿಮೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ Bele vime#Pradhan Mantri Fasal Bima Yojana
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಗಾಗಿ (ಬೆಳೆ ವಿಮೆ) Pradhan Mantri Fasal Bima Yojana ಕೃಷಿಕರ ಸಹಾಯಾರ್ಥವಾಗಿ ಪ್ರಶೋತ್ತರ:ಬೆಳೆ ವಿಮೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ Bele vime#Pradhan Mantri Fasal Bima Yojanaಬೆಳೆ ವಿಮೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ Bele vime#Pradhan Mantri Fasal Bima … [Read more...] about ಬೆಳೆ ವಿಮೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ Bele vime#Pradhan Mantri Fasal Bima Yojana
ಕೃಷಿ ಜಮೀನು ಪರಿವರ್ತನೆಗೆ ಅವಕಾಶ
ಕೃಷಿ ಜಮೀನು ಪರಿವರ್ತನೆಗೆ ಅವಕಾಶ ಬೆಂಗಳೂರು: ಕರ್ನಾಟಕ ಭೂ-ಕಂದಾಯ ಕಾಯಿದೆಯಸೆಕ್ಷನ್ 95ಕ್ಕೆ ತಿದ್ದುಪಡಿ ತಂದು ಸ್ವಯಂ ಘೋಷಣೆಯ ಮೂಲಕ ಕೃಷಿ ಜಮೀನನ್ನು ಕೃಷಿಯೇತರ ಉದ್ದೇಶಕ್ಕೆ ಬಳಸಲು ಭೂ ಪರಿವರ್ತನೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.ಕಂದಾಯ ಇಲಾಖೆ ವಿಚಾರವಾಗಿ ಮುಖ್ಯಮಂತ್ರಿ ತಮ್ಮ ಬಜೆಟ್ ಭಾಷಣದಲ್ಲಿ ವಿಷಯ ಪ್ರಸ್ತಾಪಿಸಿ, ಆಡಳಿತದಲ್ಲಿ ದಕ್ಷತೆಯನ್ನು ಹೆಚ್ಚಿಸುವ ಮೂಲಕ ಕಂದಾಯ ಇಲಾಖೆಯ ಎಲ್ಲಾ … [Read more...] about ಕೃಷಿ ಜಮೀನು ಪರಿವರ್ತನೆಗೆ ಅವಕಾಶ
ಇ-ಕೆವೈಸಿ ಮಾಡಿಕೊಳ್ಳಲು ರೈತರಿಗೆ ಸೂಚನೆ
ಇ-ಕೆವೈಸಿ ಮಾಡಿಕೊಳ್ಳಲು ರೈತರಿಗೆ ಸೂಚನೆಪ್ರಧಾನಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆಯಡಿ 14ನೇ ಕಂತಿನ ಆರ್ಥಿಕ ನೆರವು ಬಿಡುಗಡೆ ಆಗಲಿದ್ದು, ಇ- ಕೆವೈಸಿ ಮಾಡಿಸದೆ ಇರುವ ರೈತರು ತಕ್ಷಣ ಇ- ಕೆವೈಸಿ ಮಾಡಿಕೊಳ್ಳಬೇಕು ಎಂದು ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಗ್ರಾಮ ಒನ್ ಮತ್ತು ಕಾಮನ್ ಸರ್ವೀಸ್ ಸೆಂಟರ್ (ಸಿ.ಎಸ್.ಸಿ) ಜನಸೇವಾ ಕೇಂದ್ರಗಳಲ್ಲಿ ಇಕೆವೈಸಿ ಮಾಡಲಾಗುವುದು. ಹೆಚ್ಚಿನ ಮಾಹಿತಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರದ … [Read more...] about ಇ-ಕೆವೈಸಿ ಮಾಡಿಕೊಳ್ಳಲು ರೈತರಿಗೆ ಸೂಚನೆ
ರೈತರ ಮಕ್ಕಳಿಂದ ಅರ್ಜಿ ಆಹ್ವಾನ
ರೈತರ ಮಕ್ಕಳಿಂದ ಅರ್ಜಿ ಆಹ್ವಾನಕಾರವಾರ: ಸಿದ್ದಾಪುರ ತಾಲೂಕಿನ ಹೊಸೂರು ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ 10 ತಿಂಗಳವರೆಗೆ ತೋಟಗಾರಿಕೆ ತರಬೇತಿಗೆ ರೈತರ ಮಕ್ಕಳಿಂದ ಅರ್ಜಿ ಆಹ್ವಾನಿಸಲಾಗಿದೆ.ಅಭ್ಯರ್ಥಿಯು ಎಸ್‌ಎಸ್‌ಎಲ್‌ಸಿ ಪಾಸಾಗಿರಬೇಕು. ತಂದೆ-ತಾಯಿ ಅಥವಾ ಪೋಷಕರು ಕಡ್ಡಾಯವಾಗಿ ಜಮೀನು ಹೊಂದಿರಬೇಕು ಹಾಗೂ ಕಂದಾಯ ಇಲಾಖೆಯಿಂದ ದೃಢೀಕರಣ ಪತ್ರ ನೀಡಿರಬೇಕು.ಪರಿಶಿಷ್ಟ ಜಾತಿ ಹಾಗೂ ಪಂಗಡದ ಅಭ್ಯರ್ಥಿಗಳು 18 ರಿಂದ 33 ಹಾಗೂ ಇತರೆ ಅಭ್ಯರ್ಥಿಗಳು … [Read more...] about ರೈತರ ಮಕ್ಕಳಿಂದ ಅರ್ಜಿ ಆಹ್ವಾನ