ಉಣ್ಣೆ ಅಥವಾ ಉಣುಗು ಅಥವಾ ಉಗಣಗಳು ಮಂಗನ ಕಾಯಿಲೆಯನ್ನು ಹರಡುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ. ಉಣ್ಣೆಗಳು ಮನುಷ್ಯನಿಗೆ ಮಾರಣಾಂತಕವಾದ ಬೊರಿಲಿಯೋಸಿಸ್, ಎರ್ಲಿಚಿಯೋಸಿಸ್ ಇತ್ಯಾದಿಗಳನ್ನು ಹರಡಿದರೆ, ಜಾನುವಾರುಗಳಿಗೆ ಅನಾಪ್ಲಾಸ್ಮೊಸಿಸ್, ಬೆಬೆಸಿಯೋಸಿಸ್, ಥ್ಯೆಲೇರಿಯಾಸಿಸ್ ಇತ್ಯಾದಿ ಮಾರಣಾಂತಿಕ ರೋಗಗಳನ್ನು ಹರಡುತ್ತವೆ. ಅಲ್ಲದೇ ಅವುಗಳು ಕಚ್ಚುವಾಗ ಅವುಗಳ ಜೊಲ್ಲುಗ್ರಂಥಿಯಿಂದ ಸ್ರವಿಸುವ ವಿಷವು ಮನುಷ್ಯ ಮತ್ತು ಪ್ರಾಣಿಗಳಲ್ಲಿ ಪಾರ್ಶ್ವವಾಯು ಪೀಡೆಯನ್ನುಂಟು … [Read more...] about ಉಣ್ಣೆ ಎಂಬ ಅದ್ಭುತ ಜೀವಿ !! ಹೇಗಿದರ ನಿವಾರಣೆ
ಪಶುವೈದ್ಯಕೀಯ
ಹಾಲಿನಲ್ಲಿ ದುರ್ವಾಸನೆಯೇ ? ಇದೋ ಇಲ್ಲಿದೆ ಪರಿಹಾರ !!
ಮಲೆನಾಡು ಗಿಡ್ಡಗಳಿಗೂ ಇದೆ ಕಾಯಿಲೆಗಳು!!
ಮಲೆನಾಡು ಗಿಡ್ಡ ಜಾನುವಾರುಗಳಲ್ಲಿ ಯಾವುದೇ ಕಾಯಿಲೆ ಬರುವುದಿಲ್ಲ ಮತ್ತು ಇವು ಎಲ್ಲಾ ರೋಗಗಳಿಗೂ ಸಹ ರೋಗ ನಿರೋಧಕ ಶಕ್ತಿ ಹೊಂದಿವೆ ಎಂಬುದು ಸಾಮಾನ್ಯ ನಂಬಿಕೆ.. ಆದರೆ ಜೀವವಿರುವ ಯಾವುದೇ ಪ್ರಾಣಿಗಳಿಗೆ ಕಾಯಿಲೆ ಬಂದೇ ಬರುತ್ತದೆ. ಮಲೆನಾಡು ಗಿಡ್ಡಗಳೂ ಇದಕ್ಕೆ ಹೊರತಲ್ಲ. ಈ ರೋಗಗಳ ಪ್ರಮಾಣ ಒಂದಿಷ್ಟು ಬದಲಾಗಬಹುದು ಅಷ್ಟೇ. ಈ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ. ನೋಡಿ. ಡಾ: ಎನ್.ಬಿ.ಶ್ರೀಧರಪ್ರಾಧ್ಯಾಪಕರು ಮತ್ತು ಮುಖ್ಯಸ್ಥರುಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು … [Read more...] about ಮಲೆನಾಡು ಗಿಡ್ಡಗಳಿಗೂ ಇದೆ ಕಾಯಿಲೆಗಳು!!
ಪಶುಗಳಲ್ಲಿ ಬಸರಿ ಸೊಪ್ಪಿನ ವಿಷಬಾಧೆ
ಬಸರಿ ಮರ ಮಲೆನಾಡಿನ ಎಲ್ಲಾ ಭಾಗದಲ್ಲಿ ಇರುವ ಒಂದು ಸಾಮಾನ್ಯ ಸಸ್ಯ. ಈ ಮರವನ್ನು ಕರಿ ಬಸರಿ, ಕಬ್ಬಸರಿ, ಪ್ಲಕ್ಷ ಇತ್ಯಾದಿ ಹೆಸರಿನಿಂದ ಕರೆಯುತ್ತಾರೆ. ಆಂಗ್ಲ ಭಾಷೆಯಲ್ಲಿ ಈ ಗಿಡವನ್ನು FICUS TSJAHELA ಎಂದು ಕರೆಯುತ್ತಾರೆ. ಮಲೆನಾಡಿನ ಎಲ್ಲಾ ಜಿಲ್ಲೆಗಳಲ್ಲೂ ಈ ಮರ ಬಹಳ ಸಾಮಾನ್ಯವಾಗಿ ಕಂಡು ಬರುತ್ತದೆ. ಇದರ ಸೊಪ್ಪು ಪಶುಗಳಲ್ಲಿ ಬಹಳ ವಿಷಕಾರಿ. ಈ ಕುರಿತು ವಿಡಿಯೋ ದಯವಿಟ್ಟು ನೋಡಿ. --ಡಾ: ಎನ್.ಬಿ.ಶ್ರೀಧರಪ್ರಾಧ್ಯಾಪಕರು ಮತ್ತು … [Read more...] about ಪಶುಗಳಲ್ಲಿ ಬಸರಿ ಸೊಪ್ಪಿನ ವಿಷಬಾಧೆ
ಪಶು ಪಕ್ಷಿಗಳಲ್ಲಿ ಮಧುಮೇಹವೇ !?
ಪಶು ಪಕ್ಷಿಗಳಲ್ಲಿಯೂ ಮಧುಮೇಹವೇ? ನಿಜ. ಅವುಗಳಲ್ಲಿಯೂ ಸಹ ಮಧುಮೇಹ ಬರುತ್ತದೆ. ಅವುಗಳಿಗೂ ಸಹ ಸಾಕಷ್ಟು ವ್ಯಾಯಾಮ, ಆಹಾರದಲ್ಲಿ ಪಥ್ಯ, ಇತ್ಯಾದಿ ಸಲಹೆಗಳನ್ನು ಪಶುವೈದ್ಯರು ನೀಡಿಯೇ ನೀಡುತ್ತಾರೆ. ಸಾಕುಪ್ರಾಣಿಗಳಿಗೇನೋ ಹೊಸ ರೀತಿಯ ಜೀವನಕ್ರಮದಿಂದ ಮಧುಮೇಹ ಬರಬಹುದು. ಮ್ರಗಾಲಯದಲ್ಲಿ ಬಂಧಿತ ಕಾಡು ಪ್ರಾಣಗಳಿಗೆ ಕ್ರತಕ ಜೀವನ ಕ್ರಮದಿಂದ ಬರಬಹುದು. ಆದರೆ ಕಾಡಿನಲ್ಲ ಸ್ವಚ್ಛಂದವಾಗಿರುವ ಕಾಡು ಪ್ರಾಣಿಗಳಿಗೆ ಅದು ಬರುತ್ತದೆಯೇ? ಎಂದು ಕೇಳಿದರೆ ಉತ್ತರ “ಹೌದು”. … [Read more...] about ಪಶು ಪಕ್ಷಿಗಳಲ್ಲಿ ಮಧುಮೇಹವೇ !?