ಸಂಜೆ ಅಂಚೆ ಕಚೇರಿ ಆರಂಭ ಬೆಂಗಳೂರು; ರಾಜಧಾನಿ ಬೆಂಗಳೂರಿನಲ್ಲೂ ಸಹ ಸಂಜೆ ಅಂಚೆ ಕಚೇರಿ ಆರಂಭವಾಗಿರುವುದು ಸ್ಥಳೀಯರಲ್ಲಿ ಸಂತಸ ಉಂಟಾಗಿದೆ. ಇಷ್ಟು ದಿನಗಳ ಕಾಲ ಸ್ಪೀಡ್ ಪೋಸ್ಟ್, ರಿಜಿಸ್ಟ್ರಾರ್ ಪೋಸ್ಟ್, ಪಾರ್ಸೆಲ್ ಸೇವೆಗೆ ಮಧ್ಯಾಹ್ನ 3.30ರೊಳಗೆ ಹೋಗಬೇಕಾಗಿತ್ತು. ಇದರಿಂದ ಕೆಲಸಕಾರ್ಯದ ನಡುವೆ ಈ ಸಮಯದಲ್ಲಿ ಹೋಗಲು ಹಲವರಿಗೆ ತೊಂದರೆಯಾಗುತ್ತಿತ್ತು. ಇದೀಗ ಅಂಚೆ ಕಚೇರಿಗಳು ರಾತ್ರಿ 9ರವರೆಗೆ ಕಾರ್ಯಾಚರಣೆ ನಡೆಸಲಿದೆ. ಬೆಂಗಳೂರಿನ … [Read more...] about ಸಂಜೆ ಅಂಚೆ ಕಚೇರಿ ಆರಂಭ 2023
ಮಾಹಿತಿ
21ರಿಂದ ಡಿಜಿಟಲ್ ಮಾರ್ಕೆಟಿಂಗ್ ತರಬೇತಿ ಕಾರ್ಯಾಗಾರ/Digital Marketing Training 2023
21ರಿಂದ ಡಿಜಿಟಲ್ ಮಾರ್ಕೆಟಿಂಗ್ ತರಬೇತಿ ಕಾರ್ಯಾಗಾರ/Digital marketing Training 2023 ಬೆಂಗಳೂರು: ಉಬುಂಟು ಒಕ್ಕೂಟ ದಿಂದ ಜ.21ರಿಂದ ಮಹಿಳೆಯರಿಗೆ ಡಿಜಿಟಲ್ ಮಾರ್ಕೆಟಿಂಗ್ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಇಂಥದ್ದೇ ಉದ್ಯಮ ಎಂಬ ಭೇದಭಾವವಿಲ್ಲದೇ ಇತ್ತೀಚಿನ ನೂತನ ಮಾರುಕಟ್ಟೆ ವಲಯದಲ್ಲಿ ಅಂತರ್ಜಾಲ ಸಹಿತ ಸಾಮಾಜಿಕ ಜಾಲತಾಣ ಯಾರನ್ನು ಬೇಕಾದರೂ ತಲುಪಲು ಸಾಧ್ಯವಾಗಿದೆ. ಅದರಲ್ಲಿ ಡಿಜಿಟಲ್ ಮಾರುಕಟ್ಟೆ ಮುಖ್ಯ … [Read more...] about 21ರಿಂದ ಡಿಜಿಟಲ್ ಮಾರ್ಕೆಟಿಂಗ್ ತರಬೇತಿ ಕಾರ್ಯಾಗಾರ/Digital Marketing Training 2023
ಮೊಬೈಲ್ ಸರ್ವಿಸಿಂಗ್ ತರಬೇತಿ ಅರ್ಜಿ ಆಹ್ವಾನ
ಮೊಬೈಲ್ ಸರ್ವಿಸಿಂಗ್ ತರಬೇತಿ ಅರ್ಜಿ ಆಹ್ವಾನ ಹಳಿಯಾಳ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ಸಂಸ್ಥೆಯಿAದ 45 ದಿನಗಳ ಮೊಬೈಲ್ ಸರ್ವಿಸಿಂಗ್ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತ 18 ರಿಂದ 45 ವಯಸ್ಸಿನ ಗ್ರಾಮೀಣ ಭಾಗದ ನಿರುದ್ಯೋಗಿ ಯುವಕ ಯುವತಿಯರು ತಮ್ಮ ಹೆಸರು, ವಿಳಾಸಗಳನ್ನು ಜನವರಿ 10 ರೊಳಗಾಗಿ ನೊಂದಾಯಿಸಿಕೊಳ್ಳಬೇಕು. ತರಬೇತಿಯು ಊಟ - ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿರುತ್ತದೆ. ಮೊದಲು ಬಂದವರಿಗೆ ಹಾಗೂ ಗ್ರಾಮೀಣ ಭಾಗಧವರಿಗೆ … [Read more...] about ಮೊಬೈಲ್ ಸರ್ವಿಸಿಂಗ್ ತರಬೇತಿ ಅರ್ಜಿ ಆಹ್ವಾನ
10ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ 2023
10ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ 2023 ಶಿರಸಿ: ಮಿಯಾರ್ಡ್ಸ್ ಸಂಸ್ಥೆಯ ಚಂದನ ಶಾಲೆ ವತಿಯಿಂದ 10ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗಾಗಿ 'ಮಿಯಾರ್ಡ್ಸ್ ಚಂದನ ವಿದ್ಯಾರ್ಥಿ ವೇತನ ಕ್ಕೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಜ. 29ರಂದು ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷೆ ಬಹು ಆಯ್ಕೆ ಮಾದರಿಯಲ್ಲಿ ಇರಲಿದ್ದು, 10ನೇ ತರಗತಿಯ ಪಠ್ಯದ ಆಧಾರದಲ್ಲಿ … [Read more...] about 10ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ 2023
ರಿಲಯನ್ಸ್ ಫೌಂಡೇಶನ್ ಯಿಂದ 2 00 000 ವಿದ್ಯಾರ್ಥಿವೇತನ 2023/Reliance Foundation Undergraduate Scholarships apply online
ರಿಲಯನ್ಸ್ ಫೌಂಡೇಶನ್ ಯಿಂದ 2 00 000 ವಿದ್ಯಾರ್ಥಿವೇತನ 2023/Reliance Foundation Undergraduate Scholarships apply online ರಿಲಯನ್ಸ್ ಫೌಂಡೇಶನ್ ಯಿಂದ ಪದವಿಪೂರ್ವ ವಿದ್ಯಾರ್ಥಿ ವೇತನಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಅರ್ಹತೆ; ಮಾನ್ಯತೆ ಪಡೆದ ಭಾರತೀಯ ಸಂಸ್ಥೆಯಿಂದ ಯಾವುದೇ ಸ್ಟ್ರೀಮ್‌ನಲ್ಲಿ ವಿದ್ಯಾರ್ಥಿಗಳು ಮೊದಲ ವರ್ಷದ ಪೂರ್ಣ ಸಮಯದ ಪದವಿಪೂರ್ವ ಪದವಿಗೆ ದಾಖಲಾಗಬೇಕು. ಕನಿಷ್ಠ 60% ಅಂಕಗಳೊಂದಿಗೆ 12 ನೇ … [Read more...] about ರಿಲಯನ್ಸ್ ಫೌಂಡೇಶನ್ ಯಿಂದ 2 00 000 ವಿದ್ಯಾರ್ಥಿವೇತನ 2023/Reliance Foundation Undergraduate Scholarships apply online