ಶಿವಮೊಗ್ಗ: ಅಡಿಕೆಯನ್ನು ಹೊತ್ತ ಲಾರಿ ನಿಗದಿತ ಪ್ರದೇಶಕ್ಕೆ ತಲುಪದೆ ನಾಪತ್ತೆಯಾಗಿರುವ ಘಟನೆ ನಡೆದಿದೆ.ಇಲ್ಲಿನ ಕೋಟೆ ರಸ್ತೆಯ ಮ್ಯಾಮೋಸ್ ಉಗ್ರಾಣದಿಂದ ಮೇ 25ರಂದು 250 ಕ್ವಿಂಟಾಲ್ ಅಡಿಕೆ ಹೊತ್ತ ಲಾರಿ ಅಹಮದಾಬಾದ್‌ನತ್ತ ಪ್ರಯಾಣ ಬೆಳೆಸಿತ್ತು. ಪೂರ್ವ ನಿಗದಿಯಂತೆ ಲಾರಿ ಮೇ 30ರಂದು ಅಹಮದಾಬಾದ್ ತಲುಪಬೇಕಿತ್ತು. ಆದರೆ, ಇದುವರೆಗೆ ತಲುಪಿಲ್ಲ. ಹೆಚ್ಚುವರಿ ಐದು ದಿನಗಳು ಕಳೆದರೂ ಲಾರಿ ಎಲ್ಲಿದೆ ಎಂಬುದೇ ತಿಳಿದಿಲ್ಲ. ಚಾಲಕನ ಮೊಬೈಲ್ … [Read more...] about ಅಡಿಕೆ ಹೊತ್ತ ಲಾರಿ ನಾಪತ್ತೆ
ಶಿವಮೊಗ್ಗ
ನದಿಗೆ ವಿಷ ಬೆರಕೆ ಜಲಚರಗಳ ಸಾವು
ಶಿವಮೊಗ್ಗ : ರಿಪ್ಪನ್‌ಪೇಟೆ ಸಮೀಪದ ಬಿದರಹಳ್ಳಿಯ ಕುಮುದ್ವತಿ ನದಿಗೆ ಕಿಡಿಗೇಡಿಗಳು ವಿಷ ಬೆರೆಸಿದ್ದರಿಂದ ಮೀನು, ಕಪ್ಪೆ, ಹಾವು ಸೇರಿದಂತೆ ಇನ್ನಿತರ ಜಲ ಚರಗಳು ನದಿ ದಂಡೆಯ ಮೇಲೆ ಸತ್ತು ಬಿದ್ದಿವೆ.ಇದನ್ನು ತಿನ್ನುವ ಹಕ್ಕಿಗಳು ಸಹ ಸಾಯುವ ಸಾಧ್ಯತೆ ಹೆಚ್ಚಿದೆ. ಜಾನುವಾರು ಗಳು ಕುಡಿಯಲು ಇದೇ ನೀರು ಬಳಸುವುದ ರಿಂದ ಅವುಗಳ ಜೀವಕ್ಕೂ ಕಂಟಕ ಉಂಟಾಗಿದೆ. … [Read more...] about ನದಿಗೆ ವಿಷ ಬೆರಕೆ ಜಲಚರಗಳ ಸಾವು
ಸಂಸ್ಕೃತ ಬೋಧನೆ : ಅರ್ಜಿ ಆಹ್ವಾನ
ಶಿವಮೊಗ್ಗ : ಶಿವಮೊಗ್ಗ ನಗರದ ವಾಸವಿ ಅಕಾಡಮಿ ಟ್ರಸ್ಟ್ ಮತ್ತು ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಗಳ ವತಿಯಿಂದ ಶಿವಮೊಗ್ಗ ಚಿತ್ರದುರ್ಗ, ಚಿಕ್ಕಮಗಳೂರು ಮತ್ತು ದಾವಣಗೆರೆ ಜಿಲ್ಲೆಯಲ್ಲಿರುವ ಆಯ್ದ ಪ್ರಾಥಮಿಕ ಶಾಲೆಗಳಲ್ಲಿ 2022 - 23 ರ ಶೈಕ್ಷಣಿಕ ವರ್ಷದಲ್ಲಿ ಎಲ್.ಕೆ.ಜಿ ಯಿಂದ 7 ನೇ ತರಗತಿಯವರೆಗೆ ಸಂಸ್ಕೃತವನ್ನು ಭೋಧಿಸಲು ಹತ್ತನೇ ತರಗತಿ ಪಾಸಾದ ಆಸಕ್ತ 25 ರಿಂದ 40 ವರ್ಷದೊಳಗಿನ ಗೃಹಿಣಿಯರು, ಬೇರೆ ಅರೆ ಉದ್ಯೋಗದಲ್ಲಿರುವವರು, ಸಂಸ್ಕೃತದಲ್ಲಿ ಆಸಕ್ತಿ ಇರುವವರಿಂದ … [Read more...] about ಸಂಸ್ಕೃತ ಬೋಧನೆ : ಅರ್ಜಿ ಆಹ್ವಾನ
ಅಡಿಕೆ ಕ್ಯಾನ್ಸರ್ ಕಾರಕವಲ್ಲ : ಬೆಳೆಗಾರರಲ್ಲಿ ಸಂತಸ
ಶಿವಮೊಗ್ಗ : ರಾಜ್ಯದ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ರೈತರ ಪ್ರಮುಖ ಆರ್ಥಿಕ ಜೀವನಾಡಿ ಬೆಳೆಯಾಗಿರುವ ಅಡಿಕೆ ಕ್ಯಾನ್ಸರ್‌ಕಾರಕ ಎಂಬ ಅಂಶವನ್ನು ಅಮೆರಿಕಾದ ಮೊಲೆಕ್ಯುಲರ್ ಸೆಲ್ ಹೆಸರಿನ ಜನರಲ್‌ನಲ್ಲಿ ಕೈಬಿಡಲಾಗಿದೆ.ಇದರಿಂದ ಅಡಿಕೆ ಕ್ಯಾನ್ಸರ್‌ಕಾರಕವಲ್ಲ ಹಾಗೂ ಆರೊಗ್ಯಕ್ಕೆ ಹಾನಿಕರಕವಲ್ಲ ಎಂಬ ಅಡಿಕೆ ಬೆಳೆಗಾರರ ವಾದಕ್ಕೆ ಮತ್ತಷ್ಟು ಪುಷ್ಠ ಸಿಕ್ಕಂತಾಗಿದೆ. ಅಡಿಕೆ … [Read more...] about ಅಡಿಕೆ ಕ್ಯಾನ್ಸರ್ ಕಾರಕವಲ್ಲ : ಬೆಳೆಗಾರರಲ್ಲಿ ಸಂತಸ
ರಸ್ತೆಯಲ್ಲೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ
ಶಿವಮೊಗ್ಗ : ವ್ಯಕ್ತಿಯೋರ್ವ ರಸ್ತೆಯಲ್ಲೇ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಗೆ ಶರಣಾದ ಘಟನೆ ತೀರ್ಥಹಳ್ಳಿ ತಾಲೂಕು ಆಕ್ಲಾಪುರದಲ್ಲಿ ಬುಧವಾರ ನಡೆದಿದೆ.ರಾಘವೇಂದ್ರ (40) ಆತ್ಮಹತ್ಯೆ ಮಾಡಿಕೊಂಡ ಬುಧವಾರ ಬೆಳ್ಳಿಗೆ 5:45ರ ವೇಳೆಗೆ ಮನೆಯಿಂದ ಪೆಟ್ರೋಲ್ ತುಂಬಿದ್ದ ಕ್ಯಾನ್‌ನೊಂದಿಗೆ ಬೈಕ್‌ನಲ್ಲಿ ತೆರಳಿದ ರಾಘವೆಂದ್ರ ಗ್ರಾಮದಿಂದ ಸುಮಾರು ಎರಡು ಕಿಮೀ ದೂರವಿರುವ ಜನವಸತಿ ವಿರಳವಿರುವ ಕೋಣಂದೂರು ಸಂಪರ್ಕ … [Read more...] about ರಸ್ತೆಯಲ್ಲೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ