ಆರೋಗ್ಯಕರವಾದ ಬಾಳೆ ದಿಂಡಿನ ಕೋಸಂಬರಿ | ಮೂತ್ರಪಿಂಡದ ಕಲ್ಲಿಗೆ ಮನೆಮದ್ದು - ಆರೋಗ್ಯಕರ, ಪೌಷ್ಠಿಕಾಂಶಯುಕ್ತ, ತಾಜಾ ಸಲಾಡ್ ಅನ್ನು ಬಾಳೆ ದಿಂಡಿನಿಂದ ತಯಾರಿಸಲಾಗಿದೆ. ಬಾಳೆ ಗಿಡದ ಪ್ರಯೋಜನಗಳು ಕೇವಲ ಹಣ್ಣಿಗೆ ಸೀಮಿತವಾಗಿಲ್ಲ. ಬಾಳೆ ದಿಂಡು ಮತ್ತು ಬಾಳೆ ಹೂವು ಸಹ ಸಾಕಷ್ಟು ಪೋಷಕಾಂಶಗಳನ್ನು ಹೊಂದಿರುತ್ತದೆ, ಆದರೆ ನಮ್ಮಲ್ಲಿ ಹೆಚ್ಚಿನವರಿಗೆ ತಿಳಿದಿಲ್ಲ.ಬಾಳೆ ದಿಂಡಿನ ಕೋಸಂಬರಿ - ಇದು ಕತ್ತರಿಸಿದ ಬಾಳೆ ದಿಂಡು, ನೆನೆಸಿದ ಹೆಸರುಬೇಳೆ ಮತ್ತು ತಾಜಾ ಕತ್ತರಿಸಿದ … [Read more...] about ಆರೋಗ್ಯಕರವಾದ ಬಾಳೆ ದಿಂಡಿನ ಕೋಸಂಬರಿ | ಮೂತ್ರಪಿಂಡದ ಕಲ್ಲಿಗೆ ಮನೆಮದ್ದು
ಆರೋಗ್ಯ
ಈಶ್ವರಿ ಬಳ್ಳಿ ಔಷಧೀಯ ಗುಣಗಳು
ಉತ್ತಮಾ, ವಿಷನಾಶಿನಿ, ಕಡುಲಾ, ನಾಗಧಮನಿ, ವಿಷಮಂಗಾರಿ, ಈಶ್ವರ್ ಮೂಲ್, ಈಶ್ವರಮೂಲಿ, ಈಶ್ವರ ವೇರು, ಹುಕಬೆಲ್, ಗರುಡಕ್ಕೊಡಿ, ಗರಲಿಕಾ, ಗರುಡಿ,ವಿಷರ್ಪಿಣಿ, ಸ್ನೇಕ್ ರೂಟ್, ಈಶ್ವರೀಬೇರು ಎಂಬ ಹೆಸರುಗಳಿಂದ ಕರೆಯುತ್ತಾರೆ. ಬೆಟ್ಟಗುಡ್ಡ ಪ್ರದೇಶ, ಹುಲ್ಲುಗಾವಲು ಕಾಡುಗಳು, ಪಾಳುಭೂಮಿ, ರಸ್ತೆಗಳ ಪಕ್ಕ, ಬೇಲಿಗಳ ಮೇಲೆ ಬಳ್ಳಿಯಂತೆ ಹಬ್ಬಿ 10-12 ಅಡಿ ಬೆಳೆಯುತ್ತೆ. ಇದು ವಾರ್ಷಿಕಸಸ್ಯವಾಗಿದ್ದು, ಇದರಲ್ಲಿ ಕಪ್ಪು ಈಶ್ವರಿ ಮತ್ತು ಬಿಳಿ ಈಶ್ವರಿ ಎಂಬ ಎರಡು … [Read more...] about ಈಶ್ವರಿ ಬಳ್ಳಿ ಔಷಧೀಯ ಗುಣಗಳು
ಪ್ಲಾಸೆಬೋ ಮತ್ತು ನೋಸೆಬೋ ಪರಿಣಾಮಗಳು
ಪ್ಲಾಸೆಬೋ" ಮತ್ತು "ನೋಸೆಬೋ" ಪರಿಣಾಮಗಳ ಬಗ್ಗೆ ಆಸಕ್ತಿದಾಯಕ ಮಾಹಿತಿ ಇದೆ. ಪಶುಗಳಲ್ಲಿಯೂ ಈ ಪರಿಣಾಮ ಇದೆಯೇ ಎಂಬ ಬಗ್ಗೆಯೂ ಸಹ ಮಾಹಿತಿ ಇದೆ. ವಿಡಿಯೋ ವೀಕ್ಷಿಸಿ. … [Read more...] about ಪ್ಲಾಸೆಬೋ ಮತ್ತು ನೋಸೆಬೋ ಪರಿಣಾಮಗಳು
ಕೊತ್ತಂಬರಿ ಹಲವು ರೋಗಗಳಿಗೆ ರಾಮಬಾಣ
ಧನ್ಯಕಾ, ಛತ್ರ, ಕುಸ್ತಂಬರ್, ವಿತುನಿಕ, ವಿಷನಗ್ರ,ಹೃದಯಗಂಧ,ಧನಿಯಾ,ಕೊತ್ತಮಿಲ್ಲಿ, ಕೊತ್ತಿಮೀರಿ ಎಂಬ ಹೆಸರುಗಳಿಂದ ಕರೆಯುತ್ತಾರೆ. ಕೊತ್ತಂಬರಿ ಸೊಪ್ಪಿಗೆ 3000 ವರ್ಷಗಳಿಗೂ ಹೆಚ್ಚಿನ ಇತಿಹಾಸವಿದ್ದು,ನಿತ್ಯವೂ ಆಹಾರದಲ್ಲಿ ಬಳಸುವ ರುಚಿಕರ ಹಾಗೂ ಸುವಾಸನೆಯುಕ್ತ ಮೂಲಿಕೆ.ಇದು ಅಡಿಗೆ ಮನೆಯಲ್ಲಿ ಖಾಯಂ ಸ್ಥಾನ ಪಡೆದುಕೊಂಡಿದೆ. ಇದರ ಒಡಲಲ್ಲಿ ಅಪಾರ ಔಷಧೀಯ ಗುಣಗಳನ್ನು ತುಂಬಿಕೊಂಡಿದೆ.ಇದನ್ನು ಪ್ರಪಂಚದಲ್ಲಿ ಎಲ್ಲಾ ಕಡೆ ಅಡುಗೆಯಲ್ಲಿ ಬಳಸುತ್ತಾರೆ.ಪ್ರತಿ ದಿನವು … [Read more...] about ಕೊತ್ತಂಬರಿ ಹಲವು ರೋಗಗಳಿಗೆ ರಾಮಬಾಣ
ಮೆಂತ್ಯ ಸೊಪ್ಪಿನ ಕೋಸಂಬರಿ | ಮೆಂತ್ಯ ಸೊಪ್ಪಿನ ಸಲಾಡ್ ಮಾಡುವುದು ಹೇಗೆ
ಮೆಂತ್ಯ ಸೊಪ್ಪಿನ ಕೋಸಂಬರಿ | ಮೆಂತ್ಯ ಸೊಪ್ಪಿನ ಸಲಾಡ್ ಮಾಡುವುದು ಹೇಗೆ - ಮೆಂತ್ಯ ಸೊಪ್ಪಿನ ಸುಲಭ ಮತ್ತು ಆರೋಗ್ಯಕರ ಪಾಕವಿಧಾನ.ತಾಜಾ ಮೆಂತ್ಯ ಸೊಪ್ಪು, ದಾಳಿಂಬೆ ಕಾಳುಗಳು, ಹುರಿದ ಕಡಲೆಕಾಯಿ, ಶುಂಠಿ ಮತ್ತು ನಿಂಬೆ ರಸ ಗಳಿಂದ ತಯಾರಿಸಿದ ಸುಲಭ ಮತ್ತು ತ್ವರಿತ ಕೊಸಂಬರಿ ಮಾಡುವ ವಿಧಾನ.ಮೆಂತ್ಯ ಸೊಪ್ಪು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ, ಚರ್ಮ ಮತ್ತು ಕೂದಲಿಗೆ ಒಳ್ಳೆಯದು. ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ, ಹಾಲುಣಿಸುವ ತಾಯಂದಿರಿಗೆ … [Read more...] about ಮೆಂತ್ಯ ಸೊಪ್ಪಿನ ಕೋಸಂಬರಿ | ಮೆಂತ್ಯ ಸೊಪ್ಪಿನ ಸಲಾಡ್ ಮಾಡುವುದು ಹೇಗೆ