ಜಾನುವಾರುಗಳಲ್ಲಿ ಚರ್ಮಗಂಟು ರೋಗ/skin disease in cattleಹೆಸರೇ ಹೇಳುವಂತೆ ಜಾನುವಾರುಗಳಿಗೆ ವೈರಸ್ ನಿಂದ ಬರುವ ಸಾಂಕ್ರಾಮಿಕವಾದ ಈ ರೋಗದಲ್ಲಿ ಚರ್ಮದ ಮೇಲೆ ಗಂಟುಗಳು ಕಾಣಿಸಿಕೊಳ್ಳುತ್ತವೆ.ಈ ರೋಗ ತೀರ ಹೊಸದೇನಲ್ಲ.ಇದು 1920ರ ದಶಕದಲ್ಲಿ ಆಫ್ರಿಕಾ ಖಂಡದಲ್ಲಿ ಮೊದಲು ಕಂಡು ಬಂದಿತ್ತು.2012ನೇ ಇಸವಿಯಿಂದ ಇತರ ಹಲವು ದೇಶಗಳಲ್ಲಿ ಹರಡಿದೆ. ಇದು ಆಕಳು, ಎಮ್ಮೆ, ಎತ್ತು ಮುಂತಾದ ಜಾನುವಾರುಗಳಲ್ಲಿ ಕಾಣಿಸಿಕೊಳ್ಳುತ್ತದೆ.ಭಾರತದಲ್ಲಿ ಮೊದಲು … [Read more...] about ಜಾನುವಾರುಗಳಲ್ಲಿ ಚರ್ಮಗಂಟು ರೋಗ/skin disease in cattle
ಕೃಷಿ
ಕುವೈತ್ ಗೆ 192 ಟನ್ ಹಸುವಿನ ಸಗಣಿ ರಪ್ತು
ಕುವೈತ್ ನಿಂದ ದೇಶಿ ಹಸುಗಳ ಸಗಣಿಯನ್ನು ಭಾರತದಿಂದ ಆಮದು ಮಾಡಿಕೊಳ್ಳುತ್ತಿರುವುದು ಬಹುಶಃ ಇದೇ ಮೊದಲು ಎಂದು ಕಂಪನಿಯ ನಿರ್ದೇಶಕ ಪ್ರಶಾಂತ್ ಚತುರ್ವೇದಿ ಹೇಳುತ್ತಾರಿ. ಜೈಪುರದ ಸನ್ ರೈಸ್ ಆರ್ಗಾನಿಕ್ ಪಾರ್ಕ್ನಲ್ಲಿ ಕಸ್ಟಮ್ಸ್ ಇಲಾಖೆಯ ಮೇಲ್ವಿಚಾರಣೆಯಲ್ಲಿ ಕಂಟೈನರ್‌ಗಳಲ್ಲಿ ಹಸುವಿನ ಸಗಣಿ ಪ್ಯಾಕ್ ಮಾಡಿದೆ. ಇದರ ಮೊದಲ ರವಾನೆಯಾಗಿ ಜೂನ್ 15 ರಂದು ಕನಕಪುರ ರೈಲು ನಿಲ್ದಾಣದಿಂದ ಮೊದಲ ಕಂತು ಗಡಿಯಾಚೆ ದಡ ಸೇರಿದೆ.2020 -21 ರಲ್ಲಿ … [Read more...] about ಕುವೈತ್ ಗೆ 192 ಟನ್ ಹಸುವಿನ ಸಗಣಿ ರಪ್ತು
ಕಳಪೆ ಬಾಳೆ ಸಸಿ ಪೂರೈಕೆ ರೈತನಿಗೆ 4 ಲಕ್ಷ ರೂ. ನಷ್ಟ ಪರಿಹಾರ
ಧಾರವಾಡ : ಇಲ್ಲಿನ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಶುಕ್ರವಾರ ನಡೆದ ರಾಷ್ಟಿçÃಯ ಲೋಕ ಅದಾಲತ್ ನಲ್ಲಿ ರೈತರೊಬ್ಬರಿಗೆ ಕಳಪೆ ಬಾಳೆ ಸಸಿ ಪೂರೈಸಿದ್ದ ಆಗ್ರೋ ಕೇಂದ್ರವು 4 ಲಕ್ಷ ರೂ. ಪರಿಹಾರ ನೀಡುವ ಆದೇಶವೂ ಸೇರಿದಂತೆ, ಸುಮಾರು 50 ಪ್ರಕರಣಗಳನ್ನು ರಾಜಿ ಸಂಧಾನಕ್ಕೆ ಕೈಗೆತ್ತಿಕೊಳ್ಳಲಾಯಿತು.ಅವುಗಳಲ್ಲಿ 17 ಪ್ರಕರಣಗಳು ರಾಜಿಯಾಗಿ ಒಟ್ಟು ಸುಮಾರು 45 ಲಕ್ಷ ರೂ. ಪರಿಹಾರ ನಿಗದಿಪಡಿಸಲಾಯಿತು. 2012-13 ನೇ ಸಾಲಿನ … [Read more...] about ಕಳಪೆ ಬಾಳೆ ಸಸಿ ಪೂರೈಕೆ ರೈತನಿಗೆ 4 ಲಕ್ಷ ರೂ. ನಷ್ಟ ಪರಿಹಾರ
ಜೇನು ಕೃಷಿಯಿಂದ ತೋಟಗಾರಿಕೆ ಉತ್ಪನ್ನಗಳ ಗುಣಪಟ್ಟ ಹೆಚ್ಚಿಸಬಹುದು : ಕಾಗೇರಿ
ಸಿದ್ದಾಪುರ : ರೈತರು ಜೇನುಕೃಷಿ ಕೈಗೊಳ್ಳುವುದರಿಂದ ಹೆಚ್ಚುವರಿ ಆಧಾಯವಲ್ಲದೇ, ತೋಟಗಾರಿಕೆ ಉತ್ಪನ್ನಗಳ ಪ್ರಮಾಣ ಮತ್ತು ಗುಣಪಟ್ಟ ಹೆಚ್ಚಿಸಬಹುದಾಗಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.ಅವರು 2022-23ನೇ ಸಾಲಿನ ಮಧವನ ಮತ್ತು ಜೇನುಗಾರಿಕೆ ಅಭಿವೃದ್ದಿ ಯೋಜನೆ ಅಡಿಯಲ್ಲಿ ತೋಟಗಾರಿಕೆ ಇಲಾಖೆಯಿಂದ 42 ರೈತ ಫಲಾನುಭವಿಗಳಿಗೆ ಜೇನುತುಪ್ಪ ತೆಗೆಯುವ ಯಂತ್ರವನ್ನು ಶೇ 75 ರ ಸಹಾಯಧನದಲ್ಲಿ ವಿತರಿಸಿ … [Read more...] about ಜೇನು ಕೃಷಿಯಿಂದ ತೋಟಗಾರಿಕೆ ಉತ್ಪನ್ನಗಳ ಗುಣಪಟ್ಟ ಹೆಚ್ಚಿಸಬಹುದು : ಕಾಗೇರಿ
ರಾಜ್ಯದಲ್ಲಿ ಗೋಮಾಳ ಭೂಮಿಯನ್ನು ಏಕೆ ಉಳಸಿಕೊಳ್ಳಬೇಕು : ವೈಜ್ಞಾನಿಕ ವಿಶ್ಲೇಷಣೆ
ರಾಜ್ಯದಲ್ಲಿರುವ ಸಾಮೂಹಿಕ ಭೂಮಿ :ರಾಜ್ಯದಲ್ಲಿ ಹಳ್ಳಿಗರ ಮೇವು ಮತ್ತು ಕೃಷಿಗೆ ಪೂರಕವಾದ ಬೇಡಿಕೆಗಳನ್ನು ಪೂರೈಸಲೆಂದು ಮೀಸಲಿರಿಸಿದ ಸುಮಾರು 17.5 ಲಕ್ಷ ಹೆ. ಗೋಮಾಳ ಭೂಮಿಯಿದೆ. ಇದನ್ನು ಗೋಮಾಳ ಗಾಯರಾಣ, ಹಲ್ಲುಬನ್ನಿ, ಗೋಚರ, ಜಾನುವಾರು ಮುಪ್ಫತ್ತು, ಜಾಡಿ, ಕಾವಲ್, ಅಮೃತಮಹಲ್ ಕಾವಲ್, ಕುಮ್ಕಿ, ಬೆಟ್ಟ, ಸೊಪ್ಪಿನಬೆಟ್ಟ ಇತ್ಯಾದಿ ಹೆರರುಗಳಿಂದ ಸರ್ಕಾರಿ ದಾಖಲೆಗಳಲ್ಲಿ ಗುರುತಿಸಲಾಗುತ್ತದೆ. ಇದೂ ಸೇರಿದಂತೆ, ರಾಜ್ಯದಲ್ಲಿ ಒಟ್ಟೂ 25 ಲಕ್ಷ ಹೆ. ಸರ್ಕಾರಿ ಕಂದಾಯ … [Read more...] about ರಾಜ್ಯದಲ್ಲಿ ಗೋಮಾಳ ಭೂಮಿಯನ್ನು ಏಕೆ ಉಳಸಿಕೊಳ್ಳಬೇಕು : ವೈಜ್ಞಾನಿಕ ವಿಶ್ಲೇಷಣೆ