ಬೆಂಗಳೂರು : ಬೆಂ. ನಗರ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಬೆಂ.ನಗರ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿ ಮತ್ತು ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳ ಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಉದ್ಯೋಗಿಗಳ ಅನುಕೂಲಕ್ಕಾಗಿ ಶಿಶುಪಾಲನಾ ಕೇಂದ್ರಗಳನ್ನು ತೆರೆದು ನಿರ್ವಹಣೆ ಮಾಡಲು ಸ್ವಯಂ ಸೇವಾ ಸಂಸ್ಥೆಗಳಿAದ ಅರ್ಜಿಗಳನ್ನು ಆಹ್ವಾನಿಸಿದೆ.ಆಸಕ್ತರು ಭರ್ತಿ ಮಾಡಿದ ಅರ್ಜಿಗಳನ್ನು ಏ.22ರ ಸಂಜೆ 5 ರೊಳಗೆ ಸಲ್ಲಿಸಲು … [Read more...] about ಅರ್ಜಿ ಆಹ್ವಾನ
ಮಾಹಿತಿ
ಲಘು ಭಾರಿ ವಾಹನ ಚಾಲನಾ ತರಬೇತಿ ಅರ್ಜಿ ಆಹ್ವಾನ
ಕಾರವಾರ : ಜಿಲ್ಲೆಯ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದಡಿ 2022 - 23 ನೇ ಸಾಲಿನ ಪರಿಶಿಷ್ಟ ಪಂಗಡದ ಎಲ್ಲಾ ಸಮುದಾಯದ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳಿಗೆ ಉಚಿತವಾಗಿ ಲಘು (ಕಾರು/ಜೀಪ್) ಹಾಗೂ ಭಾರಿವಾಹನ (ಬಸ್ಸು) ಚಾಲನ ತರಭೇತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತ ಲಘು ವಾಹನ ಚಾಲನಾ ತರಬೇತಿ ಪಡೆಯುವ ಅಭ್ಯರ್ಥಿಗಳು 18 ವರ್ಷಮೇಲ್ಪಟ್ಟವರಾಗಿರಬೇಕು. ಹಾಗೂ ಭಾರಿ ವಾಹನ ಚಾಲನಾ ತರಬೇತಿ ಪಡೆಯುವವರು 20 … [Read more...] about ಲಘು ಭಾರಿ ವಾಹನ ಚಾಲನಾ ತರಬೇತಿ ಅರ್ಜಿ ಆಹ್ವಾನ
ಸತೀಶ ಯಲ್ಲಾಪುರ ಮುಡಿಗೆ ಶಿಕ್ಷಣಸಿರಿ ಪ್ರಶಸ್ತಿ ಗರಿ
ಯಲ್ಲಾಪುರ: ರಾಜ್ಯ ಶಿಕ್ಷಕರ, ಉಪನ್ಯಾಸಕರ ಕ್ರಿಯಾ ಸಮಿತಿ(ರಿ.) ಬೆಂಗಳೂರು ಪ್ರಧಾನ ಮಾಡುವ ರಾಜ್ಯಮಟ್ಟದ “ಶಿಕ್ಷಣಸಿರಿ” ಪ್ರಶಸ್ತಿಗೆ ತಾಲೂಕಿನ ಬಿಸಗೋಡ ಸರಕಾರಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ಸತೀಶ ಯಲ್ಲಾಪುರ ಅವರು ಆಯ್ಕೆಯಾಗಿದ್ದಾರೆ. ಇಂದು ೧೦:೩೦ಕ್ಕೆ ಶಿರಸಿಯ ಶಾಸಕರ ಸರಕಾರಿ ಮಾದರಿ ಶಾಲೆಯಲ್ಲಿ ಪ್ರಶಸ್ತಿ ಸಮಾರಂಭ ನಡೆಯಲಿದೆ. ವಿದ್ಯಾರ್ಥಿಗಳಿಗೆ ಚಿತ್ರಕಲೆ ವಿಷಯದೆಡೆಗೆ ಆಸಕ್ತಿ ಮೂಡಿಸುತ್ತಿರುವ ನಿಟ್ಟಿನಲ್ಲಿ, ಹಲವಾರು ವರ್ಷಗಳ … [Read more...] about ಸತೀಶ ಯಲ್ಲಾಪುರ ಮುಡಿಗೆ ಶಿಕ್ಷಣಸಿರಿ ಪ್ರಶಸ್ತಿ ಗರಿ
ಹಿಂದುಸ್ತಾನಿ ಸಂಗೀತ ಪರೀಕ್ಷೆ : ವಸುಂಧರಾ ಹೆಗಡೆ ಗೆ ಪ್ರಥಮ ಸ್ಥಾನ
ಶಿರಸಿ : 2021 ನೇ ಸಾಲಿನ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯವರಿAದ ನಡೆಸುವ ಹಿಂದುಸ್ತಾನಿ ಸಂಗೀತ (ಗಾಯನ) ಪರೀಕ್ಷೆ ಕಿರಿಯರ ವಿಭಾಗದಲ್ಲಿ ವಸುಂಧರ ವಿ.ಹೆಗಡೆ ಸೋಮನಳ್ಳಿ ಇವಳು ಶಿರಸಿ ಕೇಂದ್ರಕ್ಕೆ ಶೇ 91.25 ಅಂಕ ಪಡೆದು ಪ್ರಥಮ ಸ್ಥಾನ ಪಡೆದಿದ್ದಾಳೆ.ಇವಳು ವಿದುಷಿ ಸುಷ್ಮಾ ವಿ. ಹೆಗಡೆ ಇಸಳೂರು ಇವರಲ್ಲಿ ಹಿಂದೂಸ್ತಾನಿ ಶಾಸ್ತಿçÃಯ ಸಂಗೀತವನ್ನು ಅಭ್ಯಸಿಸುತ್ತಿದ್ದು, ಶ್ರೀ ನರಹರಿ ದೀಕ್ಷಿತ್ ಬೆಂಗಳೂರು ಇವರಲ್ಲಿ … [Read more...] about ಹಿಂದುಸ್ತಾನಿ ಸಂಗೀತ ಪರೀಕ್ಷೆ : ವಸುಂಧರಾ ಹೆಗಡೆ ಗೆ ಪ್ರಥಮ ಸ್ಥಾನ
ಇ- ಶ್ರಮ ಉಚಿತ ನೋಂದಣಿ ಅಭಿಯಾನ
ಹೊನ್ನಾವರ: ಅಸಂಘಟಿತ ವಲಯದ ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಅನುಕೂಲವಾಗುವಂತೆ 12 ಅಂಕಿಯ ವಿಶಿಷ್ಟ ಸಂಖ್ಯೆಯನ್ನು ಇ-ಶ್ರಮದಲ್ಲಿ ನೊಂದಾಯಿತರಾದವರಿಗೆ ನೀಡಲಾಗುತ್ತಿದೆ. ವಿವಿಧ ಪ್ರಗತಿಪರ ಸಾಮಾಜಿಕ ಭದ್ರತಾ ಯೋಜನೆಗಳನ್ನು ನೋಂದಾಯಿತರಾದವರು ಇ- ಶ್ರಮದ ಮೂಲಕ ಪಡೆಯಬಹುದಾಗಿದೆ ಎಂದು ಸೌಜನ್ಯತಾ ಸಮಗ್ರ ನಾಗರೀಕ ಹಿತರಕ್ಷಣಾ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ರಾಘವೇಂದ್ರ ಪಾಲನಕರ ತಿಳಿಸಿದ್ದಾರೆ.ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು … [Read more...] about ಇ- ಶ್ರಮ ಉಚಿತ ನೋಂದಣಿ ಅಭಿಯಾನ