ಹೊನ್ನಾವರ : ಇಲ್ಲಿನ ಮಾರ್ಥೋಮಾ ಆಂಗ್ಲಮಾಧ್ಯಮ ಶಾಲೆಯ ಮೂರನೇ ತರಗತೀಯ ವಿದ್ಯಾರ್ಥಿ ದಕ್ಷ ಗೌತಮ್ ಬಳಕೂರ ಈತನಿಗೆ ರಾಷ್ಟಿçÃಯ ಮಟ್ಟದ ವಿಚ್ಞಾನ ಓಲಂಪಿಯಾಡ್ ನಲ್ಲಿ ಪ್ರಥಮಸ್ಥಾನ ದೊರೆತಿದೆ.ಈತ ಶೇ. 100 ಅಂಕಗಳಿಸಿದ್ದು, ಮೂರು ತಲೆಮಾರುಗಳಿಂದ ತಾಲೂಕಿನ ಉತ್ತಮ ವೈದ್ಯಕೀಯ ಸೇವೆ ನೀಡುತ್ತಿರುವ ಡಾ. ಬಳಕೂರ ಕುಟುಂಬದವನಾಗಿದ್ದಾನೆ. ಈತ ಒದು, ಆಟೋಟ, ಬಾಷೆ ಭಾಷಣ ಈ ರೀತೀಯ ಎಲ್ಲ ಪಠ್ಯೇತರ ಚಟುವಟಿಕೆಗಳು, ಭಗವದ್ಗಿತಾ ಕಂಠಪಾಠ … [Read more...] about ಓಲಂಪಿಯಾಡ್ : ಪ್ರಥಮ
ಮಾಹಿತಿ
ಬಸ್ ಪಾಸ್ ಗೆ ಅರ್ಜಿ ಆಹ್ವಾನ
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು 2021-22ನೇ ಸಾಲಿನ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳಿಗೆ ಸೇವಾಸಿಂಧು ಆನಲೈನ್ ಪೋರ್ಟಲ್ ಮುಖಾಂತರ ಅರ್ಜಿ ಆಹ್ವಾನಿಸಿದ್ದು ಬಸ್ ನಿಲ್ದಾಣಗಳ ಪಾಸ್ ಕೌಂಟರ್‍ಗಳಲ್ಲಿ ಸಪ್ಟೆಂಬರ್ 1 ರಿಂದ ಬಸ್ ಪಾಸ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ.ಅರ್ಜಿಯನ್ನು ಸೇವಾ ಸಿಂಧು ಆನ್‍ಲೈನ್ ಪೋರ್ಟಲ್ sevasindhu.karnataka.gov.in ಮುಖಾಂತರ ಸಲ್ಲಿಸಬಹುದಾಗಿದ್ದು, ಉತ್ತರ ಕನ್ನಡ ವಿಭಾಗ ವ್ಯಾಪ್ತಿಯಲ್ಲಿ ಬರುವ ಶಿರಸಿ, ಕುಮಟಾ, … [Read more...] about ಬಸ್ ಪಾಸ್ ಗೆ ಅರ್ಜಿ ಆಹ್ವಾನ
ಭೂಸ್ವಾಧೀನ ಅಕ್ಷೇಪಣೆಗೆ ಅವಕಾಶ
ಕಾರವಾರ : ನಾಗರಿಕ ವಿಮಾನ ನಿಲ್ದಾಣ ನರ್ಮಾಣಕ್ಕಾಗಿ ಅಂಕೋಲಾ ತಾಲೂಕಿನ ಅಲಗೇರಿ ಹಾಗೂ ಭಾವಿಕೇರಿ ಗ್ರಾಮದ ಹಲವು ಪ್ರೆದೇಶಗಳ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಪಡಿಸಲ್ಲಿದ್ದು, ಅಕ್ಷೇಪಣೆ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ಮುಲ್ಲೆöÊ ಮುಗಿಲನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಭೂಸ್ವಾಧಿನಕ್ಕೆ ಒಳಪಡುವ ಜಮೀನುಗಳ ನಕ್ಷೆಯನ್ನು ಅಲಿಗೇರ ನಾಗರಿಕ ವಿಮಾನ ನಿಲ್ದಾಣದ ವಶೇಷ ಭೂಸ್ವಾಧೀನ ಅಧಿಕಾರಹಾಗೂ ಕುಮಟಾದ ಸಹಾಯಕ … [Read more...] about ಭೂಸ್ವಾಧೀನ ಅಕ್ಷೇಪಣೆಗೆ ಅವಕಾಶ
ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ನಲ್ಲಿ ಬೆಳೆಗಳ ವಿವರ ಅಪ್ ಲೋಡ್ ಮಾಡಿ
ಕಾರವಾರ : ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆದ ಬೆಳೆ ವಿವರಗಳನ್ನು ದಾಖಲಿಸಲು ರೈತರ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ (ತಂತ್ರಾಶ) ಬಿಡುಗಡೆಗೊಳಿಸಲಾಗಿದ್ದು ಈ ಮೊಬೈಲ್ ಆ್ಯಪ್ ಬಳಸಿಕೊಂಡು ರೈತರೇ ಸ್ವತಂತ್ರವಾಗಿ ತಮ್ಮ ಜಮೀನುಗಳಲ್ಲಿ ಬೆಳೆದ ಬೆಳೆಗಳ ವಿವರ ಮತ್ತು ಛಾಯಚಿತ್ರ ಆ್ಯಪ್ ಲೋಡ್ ಮಾಡುವಂತೆ ಸಹಾಯಕ ಆಯುಕ್ತರ ಕಾರವಾರ ಉಪವಿಭಾಗದ ರೈತರಲ್ಲಿ ಮನವಿ ಮಾಡಿದ್ದಾರೆ.ಎಲ್ಲ ರೈತರ ಈ ಅವಕಾಶವನ್ನು ಸದ್ಬಳಿಕೆ … [Read more...] about ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ನಲ್ಲಿ ಬೆಳೆಗಳ ವಿವರ ಅಪ್ ಲೋಡ್ ಮಾಡಿ
ಪಡಿತರ ಇ-ಕೆವೈಸಿ ಅವಧಿ ಸೆ.10ಕ್ಕೆ ವಿಸ್ತರಣೆ
ಕಾರವಾರ : ಪಡಿತರಚೀಟಿದಾರರಿಗೆ ಇ-ಕೆವೈಸಿ ಮಾಡಿಕೊಳ್ಳಲು ನೀಡಿದ ಅವಧಿಯನ್ನು ಸೆಪ್ಟೆಂಬರ್ 10ರವರೆಗೆ ವಿಸ್ತರಿಸಲಾಗಿದೆ.ಇದುವರೆಗೂ ಇ-ಕೆವೈಸಿ ಮಾಡಿಕೊಳ್ಳದ ಸದಸ್ಯರು ತಮ್ಮ ಆಧಾರ್ ಕಾರ್ಡ್, ಗ್ಯಾಸ್ ಬುಕ್, ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ಹಾಗೂ ಪರಿಶಿಷ್ಟ ಜಾತಿ ಅಥವಾ ಪಂಗಡದವರು ಜಾತಿ ಪ್ರಮಾಣ ಪತ್ರದೊಂಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ … [Read more...] about ಪಡಿತರ ಇ-ಕೆವೈಸಿ ಅವಧಿ ಸೆ.10ಕ್ಕೆ ವಿಸ್ತರಣೆ