ಯಲ್ಲಾಪುರ: ದೇಶದ ಸಂಸ್ಕೃತ ವಿದ್ವಾಂಸರಿಗೆ ಕೊಡಮಾಡುವ ಮಹಾರಾಷ್ಟ್ರ ಸರ್ಕಾರದ ಪ್ರತಿಷ್ಠಿತ ಮಹಾಕವಿ ಕಾಳಿದಾಸ ಸಂಸ್ಕೃತ ಸಾಧನಾ ಪ್ರಶಸ್ತಿಗೆ ತಾಲೂಕಿನ ಉಮ್ಮಚಗಿ ಶ್ರೀ ಮಾತಾ ಸಂಸ್ಕೃತ ಮಹಾವಿದ್ಯಾಲಯದ ಭೂತಪೂರ್ವ ಪ್ರಾಚಾರ್ಯರಾದ ವಿದ್ವಾನ್ ಗಜಾನನ ಭಟ್ ಅವರು ಭಾಜನರಾಗಿದ್ದಾರೆ. ಇತ್ತೀಚೆಗೆ ಮಹಾರಾಷ್ಟçದ ನಾಗ್ಪುರ ದ ರಾಮ್‌ಟೆಕ್‌ನ ಕವಿಕುಲಗುರು ಕಾಳಿದಾಸ್ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಪ್ರಧಾನ ಮಾಡಲಾಯಿತು.ಮಹಾರಾಷ್ಟ್ರ … [Read more...] about ವಿದ್ವಾನ್ ಗಜಾನನ ಭಟ್ ಅವರಿಗೆ ಕಾಳಿದಾಸ ಸಂಸ್ಕೃತ ಸಾಧನಾ ಪ್ರಶ ಸ್ತಿ ಪ್ರಧಾನ
ಮಾಹಿತಿ
ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ನಲ್ಲಿ ಆದ್ಯಾ ಹೆಸರು ಸೇರ್ಪಡೆ
ಕುಮಟಾ : ನೃತ್ಯಾಭಿನಯದಲ್ಲಿ ಎಲ್ಲರನ್ನೂ ಮೋಡಿ ಮಾಡುವ ಮೂರು ವರ್ಷದ ಪುಟ್ಟ ಬಾಲಕಿ ಆದ್ಯಾ ಪ್ರಕಾಶ ನಾಯಕ ಹೆಸರು ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ನಲ್ಲಿ ಸೇರ್ಪಡೆಯಾಗಿದೆ. ಉಡಪಿಯ ಹೆಬ್ರೆ ನಿವಾಸಿಯಾದ ಆದ್ಯಾ ಪ್ರಕಾಶ ನಾಯಕ ಕ್ಲಾಸಿಕಲ್ ಡ್ಯಾನ್ಸ್ ನಲ್ಲಿ ವಲ್ಡ್ ರೆಕಾರ್ಡ್ ಮಾಡಿದ ಪುಟ್ಟ ಬಾಲಿಕಿ ಏಪ್ರಿಲ್ 2021ರಲ್ಲಿ ನಡೆದ ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್, ವಲ್ಡ್ ರೆಕಾರ್ಡ್ ಆಫ್ ಎಕ್ಸಲೆನ್ಸ್ ಎಂಬ ಆನ್ ಲೈನ್ ಸ್ಪರ್ಧೆಯಲ್ಲಿ ವಿವಿಧ ರಾಷ್ಟçಗಳಿಂದ … [Read more...] about ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ನಲ್ಲಿ ಆದ್ಯಾ ಹೆಸರು ಸೇರ್ಪಡೆ
ಬಸ್‍ಪಾಸ್‍ಗೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಕೆ
ಸೇವಾಸಿಂಧು ಪೋರ್ಟಲ್ ಮುಖಾಂತರ ಆ.24 ರಿಂದ ವಿದ್ಯಾರ್ಥಿಗಳಿಗೆ ಆನ್‍ಲೈನ್ ಮುಖಾಂತರ ಬಸ್‍ಪಾಸ್‍ಗೆ ಅರ್ಜಿ ಸಲ್ಲಿಸಲು ಕೆ .ಎಸ್. ಆರ್. ಟಿ. ಸಿ ಅವಕಾಶ ನೀಡಿದೆ.ಈ ಕುರಿತು ಕೆ .ಎಸ್ .ಆ ರ್ .ಟಿ .ಸಿ ಬೆಂಗಳೂರು ಪ್ರಕಟಣೆ ಹೊರಡಿಸಿದ್ದು, ಕೆ .ಎಸ್ .ಆ ರ್ .ಟಿ .ಸಿನಿಗಮದ ವಿದ್ಯಾರ್ಥಿ ಪಾಸ್ ಸೇವೆಗಳನ್ನು ಸೇವಾಸಿಂಧು ಯೋಜನೆಯಡಿ ಆನ್‍ಲೈನ್‍ನಲ್ಲಿ ನಿರ್ವಹಿಸುವ ಸಂಬಂಧ ಸರ್ಕಾರದ ಆದೇಶವನ್ನು ಸ್ವೀಕರಿಸಿ, ಸೇವಾಸಿಂಧು ಪೋರ್ಟಲ್ … [Read more...] about ಬಸ್‍ಪಾಸ್‍ಗೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಕೆ
ಮಮತಾ ನಾಯ್ಕಗೆ ಕುವೆಂಪು ವಿ.ವಿ ಡಾಕ್ಟರೇಟ್ ಪದವಿ ಪ್ರದಾನ
ಭಟ್ಕಳ: ಇಲ್ಲಿನ ಹನುಮಾನನಗರದ ನಿವಾಸಿ ಮಮತಾ ದೇವೇಂದ್ರ ನಾಯ್ಕ ಅವರು ಮಂಡಿಸಿರುವ ಸಂಶೋಧನಾ ಪ್ರಬಂಧಕ್ಕೆ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ (ಡಾಕ್ಟರೇಟ್) ಪಿಎಚ್‌ಡಿ ಪದವಿ ಪ್ರಧಾನ ಮಾಡಿದೆ.ಅವರು ಕುವೆಂಪು ವಿಶ್ವವಿದ್ಯಾಲಯದ ರಸಾಯನಶಾಸ್ತ್ರದ ಸಂಶೋಧನೆ ಮತ್ತು ಸ್ನಾತಕೋತ್ತರ ಅಧ್ಯಯನ ವಿಭಾಗದ ಯಾದವ ಬೋಡ್ಕೆ ಅವರ ಮಾರ್ಗದರ್ಶನದಲ್ಲಿ ‘ಕೆಲವು ಪ್ರಮುಖ ಆವರ್ತಕ ಸಂಯುಕ್ತಗಳ ಸಂಶ್ಲೇಷಣೆ, ಗುಣಲಕ್ಷಣ ಮತ್ತು ಜೈವಿಕ ಮೌಲ್ಯಮಾಪನ’ (Synthesis, … [Read more...] about ಮಮತಾ ನಾಯ್ಕಗೆ ಕುವೆಂಪು ವಿ.ವಿ ಡಾಕ್ಟರೇಟ್ ಪದವಿ ಪ್ರದಾನ
ಅರ್ಜಿ ಆಹ್ವಾನ
ಕಾರವಾರ : ಜಿಲ್ಲಾ ಮಹಿಳಾ ಮತ್ತು Pಮಕ್ಕಳ ಇಲಾಖೆಯು ಕಾರವಾರ ತಲೂಕು ವ್ಯಾಪ್ತಿಯಲ್ಲಿ ಬರುವ ಲಿಂಗತ್ವ ಅಲ್ಪಸಂಖ್ಯಾತ ಹಾಗೂ ಇತರೆ ಮಹಿಳಾ ಫಲಾನುಭವಿಗಳು ಉದ್ಯೋಗಿನಿ ಹಾಗೂ ಲಿಂಗತ್ವ ಅಲ್ಪಸಂಖ್ಯಾತ ಪುರ್ನವಸತಿ ಯೋಜನೆ ಅಡಿಯಲ್ಲಿ ಸಾಲ ಪಡೆಯಲು ಅರ್ಜಿ ಆಹ್ವಾನಿಸಿದೆ.ಆಸಕ್ತರು ನಿಗದಿತ ನಮೂನೆಯಲ್ಲಿ ಸೆ.15 ರೊಳಗೆ ಸೂಕ್ತ ದಾಖಲೆಗಳೋಂದಿಗೆ ಅರ್ಜಿ ಸಲ್ಲಿಸಲು ಕೋರಿದೆ. ಉದ್ಯೋಗಿನ ಯೋಜನೆಯಡಿಯಲ್ಲಿ ಸಾಲ ಪಡೆಯಲು, ಅರ್ಜಿ ಸಲ್ಲಿಸಬಯಸುವ ಫಲಾನುಭವಿಗಳು … [Read more...] about ಅರ್ಜಿ ಆಹ್ವಾನ