ಕೋವಿಡ್ ಲಸಿಕೆ ಪಡೆದ ಪ್ರಮಾಣ ಪತ್ರ ಪಡೆಯಲು ಹಾಗೂ ಕರೊನಾ ಕುರಿತ ಇತರ ಮಾಹಿತಿ ತಿಳಿಯಲು ಕೇಂದ್ರ ಸರ್ಕಾರ ಸರಳೀಕೃತ ವಾಟ್ಸ್ ಆ್ಯಪ್ ಹೆಲ್ಪ್ ಡಿಸ್ಕ್ ಆರಂಬಿಸಿದೆ. ಕೇಂದ್ರ ಸರ್ಕಾರದ ಎಲೆಕ್ಟಾçನಿಕ್ ಮತ್ತು ಮಾಹಿತಿ ತಂತ್ರಚ್ಞಾನ ಇಲಾಖೆ ಹಾಗೂ ಆರೋಗ್ಯ ಮತ್ತು ಕುಂಟುAಬ ಕಲ್ಯಾಣ ಸಚಿವಾಲಯ ಜಂಟಿಯಾಗಿ ಈ ಕೋವಿಡ್ ಹೆಲ್ಪ್ ಡಿಸ್ಕ್ ಆರಂಭಿಸಿವೆ. 9013151515 ವಾಟ್ಸ್ ಆ್ಯಪ್ ಸಂಖ್ಯೆಗೆ ಕೋವಿಡ್ ಸರ್ಟಿಫಿಕೇಟ್ ಎಂದುಇಂಗ್ಲಿಷನಲ್ಲಿ (Covied … [Read more...] about ವಾಟ್ಸ್ ಆ್ಯಪ್ ನಲ್ಲಿ ಸಿಗಲಿದೆ ಕೋವಿಡ್ ಸರ್ಟಿಫಿಕೇಟ್
ಮಾಹಿತಿ
ಅಗಸ್ಟ್ 20ರಿಂದ ವಿಶ್ವದರ್ಶನ ಕರಿಯರ್ ಅಕಾಡೆಮಿ ಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ
ಯಲ್ಲಾಪುರ: ವಿಶ್ವದರ್ಶನ ಕರಿಯರ್ ಅಕಾಡೆಮಿ ಹಾಗೂ ಜ್ಞಾನ ಭಾರತಿ ಸ್ಪರ್ಧಾತ್ಮಕ ತರಬೇತಿ ಕೇಂದ್ರವರ ಸಹಯೋಗದಲ್ಲಿ ಅಗಸ್ಟ್ 20ರಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ.ಬ್ಯಾಂಕಿಂಗ್, ರೈಲ್ವೆ, ಪೊಲೀಸ್ ಹಾಗೂ ಪ್ರಥಮ ಮತ್ತು ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳಿಗೆ ಬಡ ಹಾಗೂ ಪ್ರತಿಭಾನ್ವಿತ ಅಭ್ಯರ್ಥಿಗಳ ನೇಮಕಾತಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತರಬೇತಿ ನೀಡಲಾಗುತ್ತದೆ. ಈ ತರಬೇತಿಯಲ್ಲಿ ಸ್ಪರ್ಧಾತ್ಮಕ … [Read more...] about ಅಗಸ್ಟ್ 20ರಿಂದ ವಿಶ್ವದರ್ಶನ ಕರಿಯರ್ ಅಕಾಡೆಮಿ ಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ
ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ
ಕಾರವಾರ : ಜಿಲ್ಲೆಯ ಸರ್ಕಾರಿ, ಅನುದಾನಿ ಮತ್ತು ಖಾಸಗಿ ಕಲೇಜುಗಳಲ್ಲಿ ಕಲಿಯುತ್ತಿರುವ ಮತೀಯ ಅಲ್ಪಸಂಖ್ಯಾತರ ಸಮುದಾಯದ ಮುಸ್ಲೀಂ ಕ್ರಿಶ್ಚಿಯನ್, ಜೈನ್, ಭೌದ್ಧ, ಪಾರ್ಸಿ ಸಿಖ್ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.ಐಐಟಿ, ಎನ್‌ಐಐಟಿ, ಎನ್‌ಐಟಿ, ಐಐಎಮ್, ಐಐಎಸ್‌ಇಆರ್, ಎಐಐಎಮ್ ಎಸ್, ಎನ್ ಎಲ್ ಯು, ಐಎನ್‌ಐ ಮತ್ತು ಎಲ್‌ಯ ಎಸ್ ಎಲ್ ಎ ಕೋರ್ಸುಗಳಿಗೆ ಸಂಬAಧಿಸಿದAತೆ 2021-22 ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿವ ವಿದ್ಯಾರ್ಥಿಗಳಿಗೆ … [Read more...] about ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ
ಪಡಿತರ ಚೀಟಿದಾರರಿಗೆ ಇ-ಕೆವೈಸಿ ಮಾಡಲು ಅಂತಿಮ ಅವಕಾಶ
ಕಾರವಾರ ;ನ್ಯಾಯಬೆಲೆ ಅಂಗಡಿಗಳಲ್ಲಿ ಇದುವರೆಗೆ ಇ-ಕೆವೈಸಿ ಮಾಡಿಸದೆ ಇರುವ ಪಡಿತರ ಚೀಟಿದಾರರಿಗೆ ಇ-ಕೆವೈಸಿಯನ್ನು ಮಾಡಿಸಿಕೊಳ್ಳಲು ಅಂತಿಮ ಕಾಲಾವಕಾಶ ನೀಡಲಾಗಿದೆ. ಅಗಸ್ಟ್ ತಿಂಗಳಲ್ಲಿ ಇ-ಕೆವೈಸಿ ಮಾಡಲು ಕೊನೆಯ ಅವಕಾಶ ನೀಡಲಾಗಿದ್ದು. ನ್ಯಾಯಬೆಲೆ ಅಂಗಡಿಗಳಲ್ಲಿ ಆಗಸ್ಟ್ 1ರಿಂದ10ರವರೆಗೆ ಇ-ಕೆವೈಸಿಯನ್ನು ಮಾಡಲಾಗುವುದು.ನಂತರ ಇ-ಕೆವೈಸಿ ಮಾಡದೇ ಪಡಿತರ ಚೀಟಿದಾರರ ಪಡಿತರವನ್ನು ತಡೆಹಿಡಿಯಲಾಗುವುದು. ಇ-ಕೆವೈಸಿ ಸಂಗ್ರಹಣೆಗೆ ಯಾರಾದರೂ ಹಣ … [Read more...] about ಪಡಿತರ ಚೀಟಿದಾರರಿಗೆ ಇ-ಕೆವೈಸಿ ಮಾಡಲು ಅಂತಿಮ ಅವಕಾಶ
ಸಾಹಿತ್ಯ ಶರಭ ಪ್ರಶಸ್ತಿಗೆ ಸ್ಮಿತಾ ಭಟ್ಟ ಆಯ್ಕೆ
ಕುಮಟಾ : ತುಮಕೂರಿನ ಗುರುಕುಲ ಕಲಾ ಪ್ರತಿಷ್ಠಾನವು ನೀಡುವ ಸಾಹಿತ್ಯ ಶರಭ ಪ್ರಶಸ್ತಿಯ ಸ್ಮಿತಾ ಭಟ್ಟ ಅವರ "ಕನಸು ಕನ್ನಡಿ" ಗಜಲ್ ಸಂಕಲನಕ್ಕೆ ಲಭಿಸಿದೆ. ಕನ್ನಡ ಪುಸ್ತಕ ಫ್ರಾಧಿಕಾರದಿಂದ ಇವರ ಚೊಚ್ಚಲ ಕೃತಿ ಆಯ್ಕೆ ಆಗಿದ್ದಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.ತುಮಕೂರಿನನಲ್ಲಿ ನಡೆಯುವ ಗುರುಕುಲ ಕಲಾ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರದ ಸಾಹಿತ್ಯ ಸಾಧಕರನ್ನು ಗುರುತಿಸಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಗುರುಕುಲ … [Read more...] about ಸಾಹಿತ್ಯ ಶರಭ ಪ್ರಶಸ್ತಿಗೆ ಸ್ಮಿತಾ ಭಟ್ಟ ಆಯ್ಕೆ