• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ವಾರಕ್ಕೊಮ್ಮೆ ಕಾಣಲು ಬನ್ನಿ, ವಿದೇಶೀಯರ ಸಂತೆ

March 8, 2017 by Sachin Hegde Leave a Comment

watermarked IMG 20170308 WA0067 watermarked IMG 20170308 WA0069

ಗೋಕರ್ಣ :

ಇಲ್ಲಿನ ಕುಡ್ಲೆ  ಕಡಲ ತೀರಕ್ಕೆ ಬಂದರೆ ವಿದೇಶೀಯರು ವಿದೇಶೀಯರಿಗಾಗಿಯೇ ಮಾರಾಟ ಮಾಡಿ ಸ್ವದೇಶಿ ವಿದೇಶೀ ಜನ ಖರೀದಿಸುವ ಚಿಕ್ಕ ಫುಟ್ ಪಾಥ್ ಬೀಚ್ ಅಂಗಡಿಗಳು ಒಮ್ಮೆ ನಿಮ್ಮನ್ನು ಆಕರ್ಶಿಸುತ್ತವೆ. ತೆಂಗಿನ ಕರಟದಿಂದ ಮಾಡಿದ ಕರಕುಷಲತೆ ಸಾಮಾನು, ಕಪ್ಪೆಚಿಪ್ಪಿನಿಂದ ತಯಾರಾದ ವಸ್ತುಗಳು, ವಿವಿಧ ಮಣಿಗಳ ಆಭರಣ, ವಿದೇಶೀಯ ತಿಂಡಿ ತಿನಿಸುಗಳು, ಬಿಸಾಡುವ ಪ್ಲಾಸ್ಟಿಕ್ ತ್ಯಾಜ್ಯಗಳ ಸುಂದರ ಮಾಟಗಳು ಹಾಗು ವೈವಿದ್ಯ ಮ್ಯೂಸಿಕಲ್ ಸಾಮಾನುಗಳು, ತಿಂಡಿಗಳು ಮಾರಾಟಕ್ಕೆ ಹಾಗು ನೋಡಲು ಲಬ್ಯವಾಗುತ್ತಿದೆ. ಕೆಲವೊಮ್ಮೆ ಇಲ್ಲಿಯೇ ವಿವಿಧ ಡಾನ್ಸ್ ಧಮಾಕಾಗಳು ಪದರ್ಶನ ಆಗುತ್ತಿರುತ್ತವೆ. ಕ್ಲಿಷ್ಟಕರ ಯೋಗ ಪ್ರದರ್ಶನ ಸರ್ಕಸ್‍ಗಳು ಆಗಾಗ ಇದ್ದು ಜತೆಗೆ ಪುಟ್ಟಪುಟ್ಟ ವಿದೇಶೀ ಮಕ್ಕಳ ಅಂದ ಚಂದಗಳು ಕಾಣಲು ಸಿಗುತ್ತಿದೆ. ಇಲ್ಲಿ ಅನೇಕರು ವಾದ್ಯ ತರಂಗ ಗಿಟಾರ್,ತಬಲಾ, ಜಲತರಂಗ ತಬಲಾ ಅನೇಕ ಸಂಗೀತ ಮಾಧೂರ್ಯವನ್ನೂ ಕೇಳುವ ಅವಕಾಷಗಳೂ ತಮಗೆ ದೊರೆಯುತ್ತಿರುತ್ತವೆ ಗೋಕರ್ಣ ಬೀಚ್ ನಲ್ಲಿ ಇನ್ನೊಂದು ತಿಂಗಳು ಮಾತ್ರ ವಿದೇಶೀ ಹಂಗಾಮಿನ ದಿನಗಳಿದ್ದು ನಂತರದ ದಿನಗಳಲ್ಲಿ ವಿದೇಶೀಯರ ಆಗಮನ ಕೊಂಚ ಕಡಿಮೆಯಾಗುತ್ತಾ ಮೇ ನಲ್ಲಿ ಪೂರ್ಣ ವಿರಾಮವಾಗುತ್ತವೆ. ಬಹುತೇಕ ಎಲ್ಲ ವಿದೇಶೀಯರು ಅವರದೇ ಆದ ಸ್ವತಂತ್ರ ಜೀವನದಲ್ಲಿರುತ್ತಾರೆ. ಜತೆಗೆ ಸ್ವಚ್ಚ ಪರಿಸರದ ಕಾಳಜಿ ಜತೆಗೆ ಶುದ್ದ ನಡತೆಯಲ್ಲಿ ಗೋಕರ್ಣದ ಬೀಚ್‍ಗಳಲ್ಲಿ ಓಡಾಡುತ್ತಿರುತ್ತಾರೆ. ಇಲ್ಲಿನ ವಿದೇಶೀಯರ ಬಗ್ಗೆ ನಾವು ಅದ್ಯಯನಿಸಿ ಇವರ ಏಕಾಗ್ರತೆಯ ಬದುಕನ್ನು ನಾವು ರೂಢಿಸಿಕೊಂಡು ನಾವು ಇವರಿಂದ ಕಲಿಯಬೇಕಾದದ್ದೂ  ಬಹಳಷ್ಟಿದೆ.

–pushpahas bastikar

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: National News, Other

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...