ಕುಮಟಾ:
ಕುಮಟಾ ಎ.ವಿ ಭಾಳಿಗಾ ಕೊಲೆಜ್ ವಿದ್ಯಾರ್ಥಿ ಗೌತಮ ಶೆಟ್ಟಿಗಾರ ನಿನ್ನೆನಡೆದ ಪರೀಕ್ಷೆಯಲ್ಲಿ ಸರಿಯಾಗಿ ಉತ್ತರಗಳನ್ನು ಬರೆದಿಲ್ಲಾ ಅನ್ನುವ ಕಾರಣಕ್ಕೆ ಮನನೊಂದು ಆತ್ಮಹತ್ಯೆಮಾಡಿಕೊಂಡಿದ್ದಾನೆ ಇವರು ಮೂಲತ ಕುಂದಾಪುರದವರು ದಯವಿಟ್ಟು ವಿದ್ಯಾರ್ಥಿ ಹಳೆಯ ಯಾವಕಾರಣಕ್ಕು ದುಡಕಬೇಡಿ ಪರೀಕ್ಷೆ ಚನ್ನಾಗಿ ಬರಿಯುತ್ತಿರಿ ನಿವುಗಳು ನಿಮ್ಮನೆ ನೀವೇ ಪರೀಕ್ಷಿಸಿ ಕೊಳ್ಳಬೇಡಿ ಹೆತ್ತತಂದೆ ತಾಯಿಗಳಿಗೆ ನಡುದಾರಿಯಲ್ಲಿ ಹಾಕಬೇಡಿ ಪಾಸ ಆಗಿಲ್ಲಾವಾದರೆನು ಕುಲಿಕೆಲಸಮಾಡಿ ಆದರು ಜೀವನ ಸಾಗಿಸಬಹುದು ದಯವಿಟ್ಟು ಯಾರುಕೂಡಾ ದುಡಕಬೇಡಿ.
-Ganapathi Hegde
Leave a Comment