ಹೊನ್ನಾವರ :
ಸಂಜೆ 06:30 ಗಂಟೆಗೆ…ಕ್ರಾಂತಿಕಾರಿ ದೇಶಭಕ್ತರಾದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ರು ದೇಶಕ್ಕಾಗಿ ಪ್ರಾಣ ಕೊಟ್ಟ ಬಲಿದಾನ ದಿನದ ಸ್ಮರಣೆಯಲ್ಲಿ ಪಂಜಿನ ಮೆರವಣಿಗೆ ಹಾಗೂ ಸಂಗೀತದ ಮೂಲಕ ‘ಶಹೀದ್ ಕಂಬನಿ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ದಿನಾಂಕ : 23 ಮಾರ್ಚ್ 2017 ರ ಗುರುವಾರ
ಸ್ಥಳ : ಬೇಟೆವೀರ ವೆಂಕಟರಮಣ ದೇವಸ್ಥಾನ
ತಾ: ಹೊನ್ನಾವರ
Leave a Comment