ಸಿದ್ದಾಪುರ:
ಮೇರಾ ಭಾರತ ಪ್ರತಿಷ್ಠಾನ ಈಗಾಗಲೆ ತನ್ನ ಹಲವು ಕಾರ್ಯಕ್ರಮಗಳಿಗೆ ಚಾಲನೆಯನ್ನು ನೀಡಿದೆ. ಅದರ ಕಾರ್ಯಕ್ರಮ ಸರಣಿಗಳಲ್ಲಿ ಸ್ವಚ್ಛತಾ ಆಂದೋಲನದ 3 ನೇ ಕಾರ್ಯಕ್ರಮ ಹೊಸಗದ್ದೆಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೂ ಆತ್ಮೀಯವಾಗಿ ಸ್ವಾಗತವನ್ನು ಮೇರಾ ಭಾರತ ಪ್ರತಿಷ್ಠಾನ ಕೋರಿದೆ.
Leave a Comment