ಹೊನ್ನಾವರ:
ಹೊನ್ನಾವರ ತಾಲೂಕಿನ ಹಡಿನಬಾಳದಲ್ಲಿ ನಾಗಪ್ಪ ನಾಯ್ಕ ತೋಟದ ಮನೆಯಲ್ಲಿ 18 ಅಡಿ ಉದ್ದದ ಬೃಹತ್ ಗಾತ್ರದ ಕಾಳಿಂಗ ಸರ್ಪವು ಸ್ಥಳೀಯರಲ್ಲಿ ಕೆಲವು ಕಾಲ ಆತಂಕ ಸೃಷ್ಟಿಸಿತು. ಅದನ್ನು ಉರಗ ತಜ್ಞರಾದ ನಾಗರಾಜ್ ಶೇಟ್ ಹಿಡಿದು ಅರಣ್ಯ ಸಿಬ್ಬಂದಿಗಳ ಮೂಲಕ ಸುರಕ್ಷಿತವಾಗಿ ಕಾಡಿಗೆ ಬಿಡಲಾಯಿತು.
Daily Updated Canara News
ಹೊನ್ನಾವರ:
ಹೊನ್ನಾವರ ತಾಲೂಕಿನ ಹಡಿನಬಾಳದಲ್ಲಿ ನಾಗಪ್ಪ ನಾಯ್ಕ ತೋಟದ ಮನೆಯಲ್ಲಿ 18 ಅಡಿ ಉದ್ದದ ಬೃಹತ್ ಗಾತ್ರದ ಕಾಳಿಂಗ ಸರ್ಪವು ಸ್ಥಳೀಯರಲ್ಲಿ ಕೆಲವು ಕಾಲ ಆತಂಕ ಸೃಷ್ಟಿಸಿತು. ಅದನ್ನು ಉರಗ ತಜ್ಞರಾದ ನಾಗರಾಜ್ ಶೇಟ್ ಹಿಡಿದು ಅರಣ್ಯ ಸಿಬ್ಬಂದಿಗಳ ಮೂಲಕ ಸುರಕ್ಷಿತವಾಗಿ ಕಾಡಿಗೆ ಬಿಡಲಾಯಿತು.
Leave a Comment