ಕುಮಟಾ:
ಕುಮಟಾದ ಪ್ರತಿಷ್ಠಿತ ಕ್ರೀಡಾ ಸಂಘಟನೆಯಾದ ರವಿರಾಜ ಸ್ಪೋರ್ಟ್ಸ್ ಕ್ಲಬ್ (ರಿ) ಕುಮಟಾ ಇವರು ಆಯೋಜಿಸುವ ಉತ್ತರ ಕನ್ನಡದಲ್ಲೆ ಪ್ರಪ್ರಥಮ ಬಾರಿಗೆ ರಾಷ್ಟ್ರ ಮಟ್ಟದ ವಾಲಿಬಾಲ್ ಪಂದ್ಯಾವಳಿ ವಾಳ್ಕೆಸ್ ಪ್ರೋ ವಾಲಿವಾಲ್ ಕುಮಟಾ ಪ್ರೀಮಿಯರ್ ಕಪ್. ದಿನಾಂಕ 15,16 ಎಪ್ರಿಲ್ 2017 ರಂದು ಕುಮಟಾದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ (ಮಣಕಿ ಗ್ರೌಂಡ್) ನೆಡಸಲಾಗುವುದು.
ಈ ಪಂದ್ಯಾವಳಿಯ ವಿಶೇಷತೆಗಳೆಂದರೆ.
• ಅಂತರಾಷ್ಟ್ರೀಯ ಮಟ್ಟದ ಆಟಗಾರರ ಉಪಸ್ಥಿತಿ ಇರುತ್ತದೆ
•ರಾಷ್ಟ್ರಮಟ್ಟದಲ್ಲಿ ಹೆಸರುವಾಸಿಯಾಗಿರುವ ಪ್ರಸಿದ್ಧ ಆರು ತಂಡಗಳಾದ 1.Indian railways 2.ONGS Deharadun
3.Indain Overseas Bank chennai 4.Indaian Army service 5.Karnataka bulls
6.Hyderabad spykers.ಈ ತಂಡಗಳು ಭಾಗವಹಿಸುತ್ತದೆ ಈ ತಂಡಗಳನ್ನು ಉ.ಕನ್ನಡ ಜಿಲ್ಲೆಯ ಪ್ರತಿಷ್ಠಿತ ಉದ್ಯಮಿಗಳು ಪ್ರಾಯೋಜಕತ್ವವನ್ನು ಪಡೆಯಲಿದ್ದಾರೆ.
ಈ ಆರು ತಂಡಗಳಲ್ಲಿ ಭಾರತ ವಾಲಿಬಾಲ್ ತಂಡ ಪ್ರತಿನಿಧಿಸಿರುವ ಅಂತರಾಷ್ಟ್ರೀಯ ಆಟಗಾರರಾದ ಕಪೀಲ ದೇವ,ಪ್ರಭಾಕರನ್,ಉಕ್ರ ಪಾಂಡಿಯನ್,ನವಿಲ ಜಾಕೋಬ್,ಅನುಪ್ ಡಿಕೂಸ್ವಾ,ನವಜಿತಗ ಸಿಂಗ್,ವಿನಿತ್ ಚೌದರಿ ಹಾಗೂ ನಮ್ಮ ಕುಮಟಾ ಹೆಮ್ಮೆಯ ಆಟಗಾರ ಪ್ರಮೋದ ಹೆಗಡೆ ಅವರ ನೇತೃತ್ವದ ಕರ್ನಾಟಕ ಬುಲ್ಸ್ ತಂಡಗಳು ಭಾಗವಹಿಸುತ್ತದೆ.
ಸುಮಾರು 10,000 ದಿಂದ 15,000 ಜನರಿಗೆ ಆಸನದ ವ್ಯವಸ್ಥೆಯನ್ನು ಮಾಡಲಾಗುವುದು ಪಂದ್ಯಾವಳಿಯನ್ನು ವಿಕ್ಷಿಸಲು ಗ್ಯಾಲರಿ ಹಾಗೂ ಕುರ್ಚಿ ವ್ಯವಸ್ಥೆ ಮಾಡಲಾಗುವುದು.
*ಬಹುಮಾನಗಳು*
1st 60,000
2nd 50,000
3rd 40,000
4th 30,000
5th 20,000
6th 10,000 ಹಾಗೂ ಟ್ರೋಫಿ.
ಈ ಪಂದ್ಯಾವಳಿ ಸಹಾಯಾರ್ಥ ರೂ 200(ದೇಣಿಗೆ ಕುಪನನ್ನು) ಆಯೋಜಿಸಿದ್ದು ಇದಕ್ಕೆ ಪ್ರತಿಯಾಗಿ ದೇಣಿಗೆ ಕುಪನಿನ ಲಕ್ಕಿ ಒಬ್ಬ ವೀಜೇತರಿಗೆ ಡ್ರಾ ಮೂಲಕ *Honda Dio Scooter* ನ್ನು ನೀಡಲಾಗುವುದು.ಈ ದೇಣಿಗೆ ಕೂಪನನ್ನು ಖರೀದಿಸಿ ನಿಮ್ಮ ಪ್ರವೇಶವನ್ನು ಖಚಿತ ಪಡಿಸಕೊಳ್ಳಬೇಕಾಗಿ ಸವಿನಯ ವಿನಂತಿ ದೇಣಿಗೆ ಕೂಪನನ್ನು ಸಂಘಟಕರ ಹತ್ತಿರ ಸಂಪರ್ಕಿಸಬೇಕಾಗಿ ವಿನಂತಿ.
– ಗಣಪತಿ ಹೆಗಡೆ
Leave a Comment