ಬೆಟ್ಟದಿಂದ ಜಾರಿಬಿದ್ದು ಕಾಡೆಮ್ಮೆ ಸಾವುApril 6, 2017 by Nityanand Raikar Leave a Commentಕಾರವಾರ: ಸಿದ್ದಾಪುರದ ತಾಲೂಕಿನ ಹೀರೆಕೈ ಗ್ರಾಮದ ಬೆಟ್ಟದಲ್ಲಿ ಘಟನೆ..ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹೀರೆಕೈ12 ವರ್ಷ ಪ್ರಾಯದ ಕಾಡೆಮ್ಮೆ ಸಾವು..ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ಪರಿಶೀಲನೆ..ಸಿದ್ದಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ Share this:WhatsAppTwitterFacebookTelegramEmailPrintRelated News:
Leave a Comment