ಹೊನ್ನಾವರ:
ಎಪ್ರಿಲ್ 13 ರಂದು ಹೊನ್ನಾವರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ….
ಕೆ.ಎಸ್.ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ ,ಮಂಗಳೂರು ಇದರ ವೈದ್ಯರುಗಳು ಎಪ್ರಿಲ್ 13 ರಂದು ಬೆಳಿಗ್ಗೆ 10 ರಿಂದ ಹೊನ್ನಾವರ ತಾಲೂಕಾ ಅಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ನಡೆಸಲಿದ್ದಾರೆ. ವಿವಿಧ ವಿಮಾ ಯೋಜನೆಗಳು ಅನ್ವಯವಾಗುವವರಿಗೆ ಉಚಿತ ಚಿಕಿತ್ಸೆ ದೊರೆಯಲಿದೆ. ಮಾವಿನಕುರ್ವಾ ಅಭಿವೃದ್ಧಿ ಸಮಿತಿ, ಶರಾವತಿ ಸೇವಾ ಪ್ರತಿಷ್ಠಾನ ಹಾಗೂ ರೋಟರಿ ಕ್ಲಬ್ ಇವುಗಳು ಶಿಬಿರಕ್ಕೆ ಕೈ ಜೋಡಿಸಿವೆ….
Leave a Comment